Mayor Election: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ಪಾಲಿಗೆ! ಕೈಗೆ ತೀವ್ರ ಮುಖಭಂಗ

Latest Karnataka mayor election BJP Won In Hubballi Dharwad municipal corporation Mayor Election

Mayor Election : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi Dharwad Municipal Corporation) ಬಿಜೆಪಿ ತೆಕ್ಕೆಗೆ ಬಿದ್ದಿದೆ. ಇಂದು ಮೇಯರ್‌ ಚುನಾವಣೆ (Mayor Election) ನಡೆದಿದ್ದು ಬಿಜೆಪಿ ತನ್ನ ವಿಜಯ ಪತಾಕೆ ಹಾರಿಸಿದೆ. ಬಿಜೆಪಿಯ ವೀಣಾ ಭರದ್ವಾಡ್‌ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷ 37ಮತ ಹೊಂದಿದ್ದರೆ, ಬಿಜೆಪಿ 46 ಮತಗಳನ್ನು ಹೊಂದಿ ಜಯಭೇರಿ ಬಾರಿಸಿದೆ. ಭಾರೀ ಜಿದ್ದಾಜಿದ್ದಿನಲ್ಲಿ ಕೂಡಿದ ಈ ಮೇಯರ್‌ ಚುನಾವಣೆ ಬಿಜೆಪಿ ಪಾಲಿಗಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಸುವರ್ಣಾ ಕ್ಕಳಕುಂಡ್ಲಾ ಅವರು ಮೇಯರ್‌ ಆಯ್ಕೆಗೆ ಸ್ಪರ್ಧಿಸಿದ್ದರು.

ಇದನ್ನೂ ಓದಿ: ನಿಮ್ಗೆ ಧಮ್ಮಿದ್ರೆ, ತಾಕತ್ತಿದ್ರೆ ಎಲ್ಲಿಂದಾದ್ರೂ ಸಂಗ್ರಹ ಮಾಡಿ 15 ಕೆಜಿ ಅಕ್ಕಿ ಕೊಡಿ: ಬಿಜೆಪಿ ತೀವ್ರ ಪ್ರತಿಭಟನೆ

Leave A Reply

Your email address will not be published.