NCLT Recruitment 2023: ಸ್ಟೆನೋಗ್ರಾಫರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ರೂ.45,000 ಸಂಬಳ

NCLT Recruitment 2023

NCLT Recruitment 2023: ಕೇಂದ್ರ ಸರಕಾರದ ಉದ್ಯೋಗ ಹುಡುಕುವವರಿಗೆ ಸುವರ್ಣಾವಕಾಶ. ಹೌದು, ನ್ಯಾಷನಲ್‌ ಕಂಪನಿ ಲಾ ಟ್ರಿಬ್ಯುನಲ್‌ (National Company Law Tribunal) ಇಲ್ಲಿ ಸ್ಟೆನೋಗ್ರಾಫರ್‌ (Stenographer), ಪ್ರವೇಟ್‌ ಸೆಕ್ರೆಟರೀಸ್‌ (Private Secretaries) ಹುದ್ದೆಗಳಿಗೆ ಅರ್ಜಿ ಆಹ್ವಾನಿಸದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್‌ 30, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹುದ್ದೆಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 30, 2023

ಹುದ್ದೆಯ ವಿವರ:
ಸ್ಟೆನೋಗ್ರಾಫರ್- 52
ಪ್ರೈವೇಟ್ ಸೆಕ್ರೆಟರೀಸ್- 31
ಬೆಂಗಳೂರಿನಲ್ಲಿ 2 ಸ್ಟೆನೋಗ್ರಾಫರ್‌ ಹುದ್ದೆ, ಹಾಗೂ ಒಂದು ಪ್ರೈವೇಟ್‌ ಸೆಕ್ರೆಟರೀಸ್‌ ಹುದ್ದೆ ಖಾಲಿ ಇದೆ. ಉಳಿದಂತೆ ಭಾರತದ ವಿವಿದೆಡೆ ಹುದ್ದೆಗಳು ಖಾಲಿ ಇದೆ.

ವಯೋಮಿತಿ: ಸ್ಟೆನೋಗ್ರಾಫರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 25ರಿಂದ 62 ವರ್ಷ
ಪ್ರೈವೇಟ್‌ ಸೆಕ್ರೆಟರೀಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 28ರಿಂದ 62ವರ್ಷ
ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಮೀಸಲಾತಿ ಅನುಸಾರ ನೀಡಲಾಗುತ್ತದೆ.

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ವೇತನ: ಸ್ಟೆನೋಗ್ರಾಫರ್- ಮಾಸಿಕ ₹ 45,000
ಪ್ರೈವೇಟ್ ಸೆಕ್ರೆಟರೀಸ್- ಮಾಸಿಕ ₹ 50,000

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

 

https://nclt.gov.in/sites/default/files/Career/I000MCA0000205454_1685529719166.pdf

Leave A Reply

Your email address will not be published.