Free Money: ಮದುವೆಯಾಗುವ ಮಹಿಳೆಯರಿಗೆ ದೊರೆಯುತ್ತೆ ಭರ್ಜರಿ ರೂ.51,000! ಇಲ್ಲಿನ ಸರಕಾರ ನೀಡುತ್ತೆ ಈ ಸೌಲಭ್ಯ!!!

Latest national news this government is implementing a scheme to provide Rs 51 thousand for marriage to women.

Women: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್‌. ಸಮಾಜದ ಕೆಳವರ್ಗದ ಸಮುದಾಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಯೋಜನೆಯನ್ನು ಜಾರಿಗೆ ತರುತ್ತಿದೆ.

ಅಂತಹ ಧನ ಸಹಾಯ ಯೋಜನೆಯೊಂದನ್ನು ಪಂಜಾಬ್‌ ರಾಜ್ಯ ಸರಕಾರ ಜಾರಿಗೊಳಿಸುತ್ತದೆ. ಇದರ ಪ್ರಕಾರ ಬಡ ಕುಟುಂಬದ ಮಹಿಳೆಯರಿಗೆ(Women) ಇದರ ಸೌಲಭ್ಯ ದೊರೆಯಲಿದೆ. ಮಹಿಳೆಯರ ಮದುವೆ ಸಹಾಯಧನವಾಗಿ ರೂ.51 ಸಾವಿರ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ.

ಈ ಯೋಜನೆಯ ಸಹಾಯವನ್ನು 18 ವರ್ಷ ಪೂರೈಸಿದ ಹುಡುಗಿಯರು ಪಡೆದುಕೊಳ್ಳಬಹುದು. ಈ ವಿದ್ಯಾರ್ಥಿ ವೇತನವನ್ನು ಪಂಜಾಬ್‌ ಸರಕಾರ ಪರಿಶಿಷ್ಟ ಪಂಗಡಗಳು, ಹಿಂದುಳಿದ ಬುಡಕಟ್ಟುಗಳು ಮತ್ತು ಆರ್ಥಿಕವಾಗಿ ದುರ್ಬಲ ಬುಡಕಟ್ಟುಗಳಂತಹ ವಿವಿಧ ವರ್ಗಗಳಿಗೆ ನೀಡುತ್ತಿದೆ. ಪಂಜಾಬ್ ಸರ್ಕಾರವು ಈ ಹಿಂದೆ ಮಹಿಳೆಯರಿಗೆ ವಿವಾಹ ಭತ್ಯೆ ಯೋಜನೆಯಡಿ ಕೇವಲ 21 ಸಾವಿರ ರೂಪಾಯಿ ದೊರಕುತ್ತಿತ್ತು. ಆದರೆ ರಾಜ್ಯ ಸರಕಾರ ಜುಲೈ 2021 ರಲ್ಲಿ ಈ ಮೊತ್ತವನ್ನು 51ಸಾವಿರಕ್ಕೆ ಹೆಚ್ಚಿಸಿದೆ. ಈ ಪರಿಹಾರವನ್ನು ಶೀಘ್ರವಾಗಿ ಮಹಿಳೆಯರಿಗೆ ನೀಡಲು ಪಂಜಾಬ್‌ ರಾಜ್ಯ ಸರಕಾರ ಕ್ರಮಗಳನ್ನು ಕೈಗೊಂಡಿದೆ.

ಈ ವಿದ್ಯಾರ್ಥಿವೇತನವನ್ನು ಪಡೆಯಲು ಬಯಸುವವರು ಆನ್‌ಲೈನ್‌ನಲ್ಲಿ ಪಂಜಾಬ್‌ ಸರಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಬಹುದು.

ಅರ್ಜಿ ನಮೂನೆಯಲ್ಲಿ ಕೇಳಿದಂತೆ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳು, ಮೀಸಲಾತಿ ವರ್ಗದ ವಿವರಗಳು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀವು ಭರ್ತಿ ಮಾಡಿದರೆ ಪಂಜಾಬ್ ರಾಜ್ಯ ಸರ್ಕಾರವು ನಿಮ್ಮ ಅರ್ಜಿಯನ್ನು ಪರಿಗಣಿಸುತ್ತದೆ. ನಂತರ ಅರ್ಹ ಮಹಿಳೆಯರಿಗೆ ಸರ್ಕಾರದ ವತಿಯಿಂದ ಸಹಾಯಧನ ನೀಡಲಾಗುವುದು.

ಇದನ್ನೂ ಓದಿ: ಇಬ್ಬರು ತೃತೀಯಲಿಂಗಿಗಳ ಬರ್ಬರ ಹತ್ಯೆ!

Leave A Reply

Your email address will not be published.