SSLR land surveyor admit card link: 2000 ಭೂಮಾಪಕರ ಹುದ್ದೆಯ ಕುರಿತು ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್‌! ಪರೀಕ್ಷೆಗೆ ದಿನಾಂಕ ಪ್ರಕಟ, ಹೆಚ್ಚಿನ ವಿವರ ಇಲ್ಲಿದೆ

SSLR land surveyor admit card link 2023 exam date hall ticket complete details is here

SSLR land surveyor: ಕಳೆದ ಫೆಬ್ರವರಿ ತಿಂಗಳಲ್ಲಿ 2000 ಭೂಮಾಪಕರ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಈ ಹುದ್ದೆಗೆ ಸಂಬಂಧಿಸಿದಂತೆ ಆನ್‌ಲೈನ್‌ ಪರೀಕ್ಷೆ ನಿಗದಿ ಪಡಿಸಲಾಗಿದೆ. ಇದರ ಅಡ್ಮಿಟ್‌ ಕಾರ್ಡ್‌ ಬಿಡುಗಡೆ ದಿನಾಂಕವನ್ನು ಹೇಳಲಾಗಿದೆ.

ಭೂಮಾಪಕರ ಭರ್ತಿಗೆ (SSLR land surveyor) ಅರ್ಜಿ ಸಲ್ಲಿಸಲು ದಿನಾಂಕ 02-02-2023 ರಿಂದ 20-02-2023 ರವರೆಗೆ ಸಮಯ ನೀಡಲಾಗಿತ್ತು.
ಆನ್‌ಲೈನ್‌ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ ಈ ಕೆಳಗೆ ನೀಡಲಾಗಿದೆ.
ಭೂಮಾಪಕರ ಆಯ್ಕೆ ಪರೀಕ್ಷೆ ದಿನಾಂಕ : 08-07-2023
ಪ್ರವೇಶ ಪತ್ರ ಬಿಡುಗಡೆ ದಿನಾಂಕ : 25-06-2023

ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡುವ ಲಿಂಕ್‌ ಈ ಕೆಳಗೆ ನೀಡಲಾಗಿದೆ.
– ವೆಬ್‌ಸೈಟ್‌ ವಿಳಾಸ https://rdservices.karnataka.gov.in ಗೆ ಭೇಟಿ ನೀಡಿ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿ

Leave A Reply

Your email address will not be published.