Madhya Pradesh: ಮದುವೆಗೆಂದು ಹೊರಟ ವಧುವಿನ ಕುಟುಂಬದ ಟ್ರಕ್‌ ನದಿಗೆ ಬಿದ್ದು, ಮಕ್ಕಳು ಸೇರಿ ಐವರ ದುರಂತ ಸಾವು

Latest news accident news Truck accident in Madhya Pradesh

Madhya Pradesh: ಮದುವೆ ಸಂಭ್ರಮದಲ್ಲಿದ್ದ ಕುಟುಂಬವೊಂದು ಟ್ರಕ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ನದಿಗೆ ಉರುಳಿ ಬಿದ್ದು, ಐವರು ಸಾವನ್ನಪ್ಪಿರುವ ದುರಂತ ಘಟನೆಯೊಂದು ನಡೆದಿದೆ. ವಧುವಿನ ಕುಟುಂಬ ಈ ದುರಂತಕ್ಕೀಡಾದ ಕುಟುಂಬ. ಟ್ರಕ್‌ ನದಿಗೆ ಉರುಳಿ ಬಿದ್ದು, ಮಕ್ಕಳು ಸೇರಿ ಐವರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ದಾತಿಯಾ ಜಿಲ್ಲೆಯಲ್ಲಿ ನಡೆದಿದೆ.

ಜೊತೆಗೆ ಇಪ್ಪತ್ತನಾಲ್ಕು ಜನರು ಗಾಯಗೊಂಡಿದ್ದು ಹಲವಾರು ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ 65 ವರ್ಷದ ಮಹಿಳೆ, 18ವರ್ಷದ ಪುರುಷ ಹಾಗೂ ಎರಡು ಮೂರು ವರ್ಷದೊಳಗಿನ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ವಧುವಿನ ಕಡೆಯುವರು ಟಿಕಮ್‌ಗಢಕ್ಕೆ ತೆರಳಿದ್ದ ಸಂದರ್ಭದಲ್ಲಿ ನದಿ ದಡದ ಬಳಿ ಟ್ರಕಟ್‌ ಉರುಳಿ ಬಿದ್ದಿದೆ.

Leave A Reply

Your email address will not be published.