Assam: ಕೆರೆಗೆ ಉರುಳಿದ ಬಸ್‌; 10 ಮಂದಿಗೆ ಗಂಭೀರ ಗಾಯ!

latest news assam bus fell into the lake and 10 people were seriously injured

Assam: ಬಸ್ಸೊಂದು ಕೆರೆಗೆ ಬಿದ್ದ ಪರಿಣಾಮ ಕನಿಷ್ಟ 10 ಪ್ರಯಾಣಿಕರು ಗಾಯಗೊಂಡ ಘಟನೆಯೊಂದು ಅಸ್ಸಾಂನ ದರ್ರಾಂಗ್‌ ಜಿಲ್ಲೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್‌ನ ಚಕ್ರಗಳು ರಾಷ್ಟ್ರೀಯ ಹೆದ್ದಾರಿ 15ರ ಸಮೀಪ ಕೆರೆಗೆ ಬಿದ್ದಿದೆ. ಸ್ಥಳೀಯರು ಹಾಗೂ ಪೊಲೀಸರು ಸೇರಿ ಪ್ರಯಾಣಿಕರ ರಕ್ಷಣಾ ಕಾರ್ಯ ಮಾಡಿದ್ದಾರೆ.

ತೀವ್ರವಾಗಿ ಗಾಯಗೊಂಡ ನಾಲ್ವರನ್ನು ಮಂಗಲ್ಡೊಯ್‌ ಸಿವಿಲ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

Leave A Reply

Your email address will not be published.