Bank Jobs: ಬ್ಯಾಂಕಿಂಗ್‌ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಒಟ್ಟು ಹುದ್ದೆ 183, ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಓದಿ

latest news Jobs Banking Recruitment 2023

Bank Jobs: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಸ್ಪೆಷಲಿಸ್ಟ್ (Bank Jobs) ಆಫೀಸರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ಬಗ್ಗೆ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 28-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-07-2023
ಹುದ್ದೆ: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆ: 183

ಅರ್ಜಿ ಶುಲ್ಕ: ಇತರರಿಗೆ: ರೂ. 1003/- IGST & SGST ಸೇರಿದಂತೆ
SC/ST/PWD ಅಭ್ಯರ್ಥಿಗಳಿಗೆ: ರೂ. 177/- IGST & SGST ಸೇರಿದಂತೆ
ಪಾವತಿ ಮೋಡ್: ಆನ್ಲೈನ್

ಹುದ್ದೆಗಳ ವಿವರ:
1. IT ಅಧಿಕಾರಿ (JMGS-I)- 24 ಹುದ್ದೆಗಳು – CS/ IT/ ECE, MCA ನಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
2. ರಾಜಭಾಷಾ ಅಧಿಕಾರಿ (JMGS-I)- 02 ಹುದ್ದೆಗಳು – PG ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
3. ಸಾಫ್ಟ್‌ವೇರ್ ಡೆವಲಪರ್ (JMGS-I) – 20 ಹುದ್ದೆಗಳು – CS/ IT/ ECE, MCA ನಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
4. ಕಾನೂನು ವ್ಯವಸ್ಥಾಪಕರು (MMGS-II) – 06 ಹುದ್ದೆಗಳು – ಕಾನೂನಿನಲ್ಲಿ ಪದವಿ, LLB ಹೊಂದಿರುವವರು ಅರ್ಜಿ ಸಲ್ಲಿಸಬಹುದು.
5. ಚಾರ್ಟರ್ಡ್ ಅಕೌಂಟೆಂಟ್ (MMGS-II) – 30 ಹುದ್ದೆಗಳು – ಚಾರ್ಟರ್ಡ್ ಅಕೌಂಟೆಂಟ್ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
6. IT ಮ್ಯಾನೇಜರ್ (MMGS-II) – 40 ಹುದ್ದೆಗಳು – CS/ IT/ ECE, MCA ನಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
7. ಭದ್ರತಾ ಅಧಿಕಾರಿ (MMGS-II) 11 ಹುದ್ದೆಗಳು – ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
8. ರಾಜಭಾಷಾ ಅಧಿಕಾರಿ (MMGS-II) – 05 ಹುದ್ದೆಗಳು – PG ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
9. ಡಿಜಿಟಲ್ ಮ್ಯಾನೇಜರ್ (MMGS-II) – 02 ಹುದ್ದೆಗಳು- CS/ IT/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್, MCA, M.Sc ನಲ್ಲಿ BE/ B.Tech ಹೊಂದಿರುವವರು ಅರ್ಜಿ ಸಲ್ಲಿಸಬಹುದು.
10. ವಿದೇಶೀ ವಿನಿಮಯ ಅಧಿಕಾರಿ (MMGS-II)- 06 ಹುದ್ದೆಗಳು ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
11. ಮಾರ್ಕೆಟಿಂಗ್ ಆಫ್ ರಿಲೇಶನ್‌ಶಿಪ್ ಮ್ಯಾನೇಜರ್ (MMGS-II) – 17 ಹುದ್ದೆಗಳು- ಪದವಿ, MBA, PGDBA, PGDBM ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ

 

Leave A Reply

Your email address will not be published.