Recruitment 2023: ಭೂಮಾಪಕರ ಕಚೇರಿಯಲ್ಲಿ ಉದ್ಯೋಗವಕಾಶ!

Vacancy in Land Surveyors Office Recruitment 2023

Recruitment 2023: ಭೂಮಾಪಕರ ಕಚೇರಿಯಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಚಿತ್ರದುರ್ಗ ಜಿಲ್ಲಾ ಭೂಮಾಪಕರ ಕಚೇರಿಯಲ್ಲಿ ಖಾಲಿ ಇರುವ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-07-2023
ಸಂಸ್ಥೆಯ ಹೆಸರು : ಜಿಲ್ಲಾ ಸರ್ವೇಯರ್‌ಗಳ ಕಚೇರಿ.
ಹುದ್ದೆಗಳ ಸಂಖ್ಯೆ: 11
ಉದ್ಯೋಗ ಸ್ಥಳ: ಚಿತ್ರದುರ್ಗ – ಕರ್ನಾಟಕ
ಹುದ್ದೆಗಳ ಹೆಸರು: ನರ್ಸ್, ತಜ್ಞ ವೈದ್ಯರು
ತಜ್ಞ ವೈದ್ಯರು- 2 ಹುದ್ದೆಗಳು
ನರ್ಸ್​ಗಳು- 8 ಹುದ್ದೆಗಳು
ಕನ್ಸಲ್ಟೆಂಟ್ ಫಿಸಿಷಿಯನ್- 1 ಹುದ್ದೆ

ಗರಿಷ್ಠ ವಯೋಮಿತಿ: ತಜ್ಞ ವೈದ್ಯರು- 40 ವರ್ಷಗಳು
ನರ್ಸ್​ಗಳು- 40 ವರ್ಷಗಳು
ಕನ್ಸಲ್ಟೆಂಟ್ ಫಿಸಿಷಿಯನ್- 50 ವರ್ಷಗಳು

ವೇತನ: ತಜ್ಞ ವೈದ್ಯರು ಹುದ್ದೆಗೆ ಮಾಸಿಕ ರೂ.110000
ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ. 14,000
ಕನ್ಸಲ್ಟೆಂಟ್‌ ಫಿಸಿಷಿಯನ್ ಹುದ್ದೆಗೆ ರೂ.110000 ಮಾಸಿಕ ವೇತನವಿರುತ್ತದೆ.

ಅರ್ಜಿ ಕಳುಹಿಸಬೇಕಾದ ವಿಳಾಸ: District Surveyors Office, District Laboratory Premises, Behind District Hospital, Chitradurga

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.