Bangalore: ಶಾಲೆಗಳಲ್ಲಿ ಭೂತ, ಕೋಲ, ದೈವಾರಾಧನೆಗೆ ಅವಕಾಶ ಇಲ್ಲ, ಸರ್ಕಾರದಿಂದ ಹೊಸ ಆದೇಶ ಜಾರಿ

latest news Bangalore Bhootaradhane is not allowed in government mandated schools

ಬೆಂಗಳೂರು: ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಭೂತ, ಕೋಲ, ದೈವ ಮುಂತಾದವುಗಳನ್ನು ಪ್ರದರ್ಶನ ಮಾಡುವಂತಿಲ್ಲ.

ಮಕ್ಕಳ ಶಾಲಾ ಪ್ರತಿಭಾ ಕಾರಂಜಿಯಲ್ಲಿ `ದೈವಾರಾಧನೆ’ ಪ್ರದರ್ಶನಗಳನ್ನು ಮಾಡುವಂತಿಲ್ಲ ಎಂದು ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಂಬಿಕೆಯ ಮತ್ತು ನಡೆದುಕೊಳ್ಳುವ ಕರಾವಳಿಯ ಸಂಸ್ಕೃತಿಯನ್ನು ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುವ ದೂರಿನ ಆಧಾರದ ಮೇಲೆ ಈ ಆದೇಶ ಹೊರ ಬಿದ್ದಿದೆ.

ಶಾಲಾ ಪ್ರತಿಭಾ ಕಾರಂಜಿಯಲ್ಲಿ ಭೂತ ಕೋಲ ದೈವ – ದೈವಾರಾಧನೆಗೆ ಅವಕಾಶ ನೀಡಿರುವ ಶಿಕ್ಷಣ ಇಲಾಖೆಯ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.