Optical Illusion: ಸ್ನೇಹಿತರೇ, ಈ ಕಾಡಿನ ಚಿತ್ರದಲ್ಲಿ ಕಪ್ಪೆಯೊಂದು ಅಡಗಿದೆ, ಹುಡುಕುವಿರಾ? ನಿಮ್ಮ ಬಳಿ ಇರುವುದು ಕೇವಲ 5ಸೆಕೆಂಡ್‌!!

Optical Illusion For IQ Test: ಹಾಯ್‌ ಓದುಗರೇ, ಇವತ್ತು ನಿಮಗೊಂದು ಹೊಸ ಆಪ್ಟಿಕಲ್‌ ಇಲ್ಯೂಷನ್‌ ತಂದಿದ್ದೇವೆ. ಇಂತಹ ಚಿತ್ರಗಳ ಒಗಟನ್ನು ನೀವು ಬಿಡಿಸುವುದರಲ್ಲಿ ಪಳಗಿದ್ದೀರಿ ಎಂದು ನಮಗೆ ಗೊತ್ತಿದೆ. ಅದಕ್ಕೆ ನಿಮಗಾಗಿ ಹಿಂದೆ ನೀಡಿದ ಪ್ರಶ್ನೆಗಿಂತಲೂ ಇಂದು ನೀಡುವ ಪ್ರಶ್ನೆ ಸ್ವಲ್ಪ ಕಷ್ಟವಾಗಬಹುದು ಅಂದ್ಕೊಳ್ತೇವೆ. ಇದು ನಿಮ್ಮ ಮೆದುಳಿಗೆ ಕೆಲಸ, ಹಾಗೆನೇ ನೀವು ಇದನ್ನು ಬೇಗನೇ ಕಂಡು ಹಿಡಿಯಲು ಪ್ರಯತ್ನಿಸುತ್ತೀರಿ ಎಂದು ನಾವು ತಿಳ್ಕೊಂಡಿದ್ದೇವೆ. ಬನ್ನಿ ಹಾಗಾದರೆ ತಡಮಾಡದೆ ಇಂದಿನ ಸವಾಲಿನತ್ತ ಹೋಗೋಣ. ಇಲ್ಲಿ ನಾವು ನೀಡಿರುವ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ನೀವು ಹುಡುಕಿ ಕೊಡಬೇಕು.

ಇದೊಂದು ರೀತಿಯ ಆಪ್ಟಿಕಲ್‌ ಭ್ರಮೆ ಚಿತ್ರದಲ್ಲಿ ನಿಮ್ಮ IQ ಪರೀಕ್ಷೆ. ನಿಮ್ಮ ವೀಕ್ಷಣಾ ಕೌಶಲ್ಯ ಅದ್ಭುತವಾಗಿದ್ದರೆ, ಈ ಚಿತ್ರದಲ್ಲಿ ಅಡಗಿರುವ ಚಿತ್ರ ನಿಮಗೆ ಗುರುತಿಸಲು ತುಂಬಾ ಕಷ್ಟವಾಗುವುದಿಲ್ಲ. ಅಂದ ಹಾಗೆ ಈ ಸವಾಲಿಗೆ ನಿಮ್ಮ ಬಳಿ ಇರುವುದು ಕೇವಲ 5ಸೆಕೆಂಡ್‌ ಮಾತ್ರ. ಹಾಗಾದರೆ ಇಲ್ಲಿ ಅಡಗಿರುವ ಕಪ್ಪೆಯನ್ನು ಐದು ಸೆಕೆಂಡ್‌ನಲ್ಲಿ ಹುಡುಕುವಿರಾ ಸ್ನೇಹಿತರೇ?

ಒಂದು ಸಾಮಾನ್ಯ ಮಿತಿಯೊಳಗೆ ಅಡಗಿರುವ ಆಕಾರ ಅಥವಾ ವಸ್ತುವನ್ನು ಕಂಡುಹಿಡಿಯುವುದರಿಂದ ನಿಮ್ಮ ಮೆದುಳಿಗೆ ಸುಲಭವಾಗುತ್ತದೆ. ಅಡಗಿರುವ ಕಪ್ಪೆಯನ್ನು ಹುಡುಕುವ ಸಮಯ ಮೀತಿ ಮೀರೋ ಆಗಿಲ್ಲ. ನೀವು ಕಂಡು ಹಿಡಿದರೆ ನಿಮಗೆ ಅಭಿನಂದನೆಗಳು. ಹಾಗೆನೇ ಉತ್ತರ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಈ ಕೆಳಗೆ ನೀಡಿರುವ ಉತ್ತರ ನಿಮ್ಮ ಉತ್ತರಕ್ಕೆ ಮ್ಯಾಚ್‌ ಆಗುತ್ತಾ ನೋಡಿ.

Leave A Reply

Your email address will not be published.