Death news: ಬ್ಯಾಂಕ್‌ ಮ್ಯಾನೇಜರ್‌, ಪತಿ, ಪುಟ್ಟ ಮಕ್ಕಳು ಮನೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Bank manager, husband and children were found dead in a house

Death news: ಇಬ್ಬರು ಪುಟ್ಟಮಕ್ಕಳು, ಜೊತೆಗೆ ಅವರ ಪೋಷಕರು ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಕಾಸರಗೋಡುವಿನಲ್ಲಿ ನಡೆದಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಾಸರಗೋಡು ಶಾಖೆಯ ಮ್ಯಾನೇಜರ್‌, ಮತ್ತು ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ (Death news) ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಶೀನಾ (35), ಅವರ ಪತಿ ಸಬೀಶ್‌ (37), ಅವರ ಮಕ್ಕಳಾದ ಹರಿಗೋವಿಂದ್‌ (6), ಮತ್ತು ಶ್ರೀವರ್ಧನ್‌(2.5) ಮೃತಪಟ್ಟವರು. ಶೀನಾ ಅವರು ಮ್ಯಾನೇಜರ್‌ ಆಗಿ ಎಸ್‌ಬಿಐಯ ಕಾಸರಗೋಡು ಶಾಖೆಗೆ ವರ್ಗಾವಣೆ ಗೊಂಡಿದ್ದರು. ಶೀನಾ ಅವರ ಪತಿ ಮಲಪ್ಪುರಂನ ಖಾಸಗಿ ಹಣಕಾಸು ಸಂಸ್ಥೆಯ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಸಬೀಶ್‌ ಮನೆಯ ಒಂದು ಕೊಠಡಿಯೊಳಗೆ, ಶೀನಾ ಇನ್ನೊಂದು ಕೊಠಡಿಯೊಳಗೆ ನೇಣು ಬಿಗಿದಿದ್ದರೆ, ಮಕ್ಕಳು ನೆಲದಲ್ಲಿ ಇರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

Leave A Reply

Your email address will not be published.