Canara Bank: ಇನ್ಮುಂದೆ ಮಹಿಳಾ ಸಮ್ಮಾನ್‌ ಉಳಿತಾಯ ಪತ್ರ ಕೆನರಾಬ್ಯಾಂಕ್‌ನಲ್ಲೂ ಲಭ್ಯ!

Mahila Samman Savings letter is also available at Canarabank

Canara Bank: ‘ಮಹಿಳಾ ಸಮ್ಮಾನ್‌ ಉಳಿತಾಯ ಪತ್ರ 2023′ ಯೋಜನೆಯನ್ನು ದೇಶಾದ್ಯಂತ ಕೆನರಾಬ್ಯಾಂಕ್‌ ಆರಭಿಸಿದೆ. ಅಂದ ಹಾಗೆ ಕೇಂದ್ರ ಸರಕಾರವು ತನ್ನ ಬಜೆಟ್‌ನಲ್ಲಿ ʼಮಹಿಳಾ ಸಮ್ಮಾನ್‌ ಉಳಿತಾಯ 2023’ ಯೋಜನೆಯ ಕುರಿತು ಹೇಳಿದೆ.

ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಖಾತೆ ತೆರೆಯಬಹುದು. ಆದರೆ ಒಟ್ಟು ಮೊತ್ತವು ಎರಡು ಲಕ್ಷವನ್ನು ಮೀರಿಸುವಂತಿಲ್ಲ. ಖಾತೆ ತೆರಯುವಾಗ ಕನಿಷ್ಠ 1000ರೂಪಾಯಿಯನ್ನು ತೊಡಗಿಸಬೇಕೆಂದು ಪ್ರಕಟಣೆಯಲ್ಲಿ ಕೆನರಾಬ್ಯಾಂಕ್‌ ತಿಳಿಸಿದೆ. ಹಾಗೆನೇ ಈ ಯೋಜನೆಯಲ್ಲಿ ದೊರಕುವ ವಾರ್ಷಿಕ ಬಡ್ಡಿ ಶೇ.7.5 ರಷ್ಟು ಎಂದು ಹೇಳಲಾಗಿದೆ.

Leave A Reply

Your email address will not be published.