Madhya pradesh: ಮಹಿಳೆಯರೇ ನಿಮಗೊಂದು ಸಿಹಿ ಸುದ್ದಿ! ಸರಕಾರದಿಂದ ಮಾಸಿಕ 10ಸಾವಿರ ಗಳಿಸಲು ನೆರವು!

Government help for women to earn 10 thousand monthly

Madhya pradesh: ಬಿಜೆಪಿ ಮಹಿಳೆಯರಿಗಾಗಿ ಒಂದೊಳ್ಳೆ ಯೋಜನೆಯನ್ನು ಘೋಷಣೆ ಮಾಡಿದೆ. ಇದು ಮಧ್ಯಪ್ರದೇಶದ (Madhya pradesh) ಮಹಿಳೆಯರಿಗೆ ದೊರೆಯಲಿದೆ. ಚುನಾವಣಾ ಸಮಯ ಹತ್ತಿರದಲ್ಲಿರುವುದರಿಂದ ಬಿಜೆಪಿ ಒಂದೊಳ್ಳೆ ಘೋಷಣೆಯನ್ನು ಬಡ ಕುಟುಂಬಗಳ ಮಹಿಳೆಯರಿಗೆ ಘೋಷಣೆ ಮಾಡಿದೆ.

ಈ ಘೋಷಣೆಯ ಮುಖ್ಯ ಉದ್ದೇಶ ಬಡ ಕುಟುಂಬಗಳ ಗೃಹಿಣಿಯರು ಮಾಸಿಕ ಹತ್ತು ಸಾವಿರ ಗಳಿಸುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ ಎಂದು ಚೌಹಾಣ್‌ ಹೇಳಿದ್ದಾರೆ.

ಇದಕ್ಕಾಗಿ ಸಣ್ಣ ಸ್ವಸಹಾಯ ಸಂಘಗಳು ಅಥವಾ ಗೃಹಪಯೋಗಿ ವಸ್ತುಗಳ ಉತ್ಪಾದನೆಯಿಂದ ಬಡ ಕುಟುಂಬದ ಗೃಹಿಣಿಯರು ಗಳಿಸಿಕೊಳ್ಳಬಹುದು. ಹಾಗೆನೇ ಇದಕ್ಕೋಸ್ಕರ ಸರಕಾರ ಶೇ.ಎರಡರಷ್ಟು ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ಲಾಡ್ಲಿ ಬೆಹನಾ ಎಂಬನ ಯೋಜನೆಯನ್ನು ಈ ಮೊದಲೇ ಘೋಷಣೆ ಮಾಡಿದ್ದು, ಇದರ ಮೂಲಕ ಮಹಿಳೆಯರಿಗೆ ಮಾಸಿಕ ಸಾವಿರ ರೂಪಾಯಿ ದೊರಕುವಂತೆ ಮಾಡುವ ಯೋಜನೆಯನ್ನು ಅವರು ಘೋಷಣೆ ಮಾಡಿದ್ದರು.

Leave A Reply

Your email address will not be published.