Bengaluru: ಜು.13 ರಂದು ಈ ಸ್ಥಳಗಳಲ್ಲಿ ದಿನವಿಡೀ ನೀರು ಸಿಗಲ್ಲ!

Latest Bengaluru news BWSSB repair work water supply suspended in this places to June 13

Bengaluru: ಕೆಂಗೇರಿ ಹೊರವಲಯದ ರಸ್ತೆಯಲ್ಲಿರುವ ಅಂಬೇಡ್ಕರ್‌ ಕಾಲೇಜು ಕವಾಟ ದುರಸ್ತಿ ಕಾಮಗಾರಿಯನ್ನು BWSSB (ಬೆಂಗಳೂರು(Bengaluru) ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಕೈಗೊಂಡಿರುವ ಕಾರಣ ಜುಲೈ 13ರಂದು ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನೀರು ಸರಬರಾಜು ಇರುವುದಿಲ್ಲ. ಹಾಗಾಗಿ ಜಲಮಂಡಳಿ ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವ ನೀರನ್ನು ಶೇಖರಣ ಮಾಡಲು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜರಾಜೇಶ್ವರಿನಗರ, ಕೆಂಗೇರಿ, ವಿಜಯನಗರ, ಗೋವಿಂದರಾಜನಗರ, ಲಗ್ಗೇರೆ, ಕಾಮಾಕ್ಷಿಪಾಳ್ಯ, ಪೀಣ್ಯ, ದಾಸರಹಳ್ಳಿ, ಜಾಲಹಳ್ಳಿ, ಯಲಹಂಕ, ಹೆಬ್ಬಾಳ, ಮಹಾಲಕ್ಷ್ಮೀ ಲೇಔಟ್, ಬಸವೇಶ್ವರನಗರ, ನಂದಿನಿ ಲೇಔಟ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: Aishwarya Rajinikanth marriage: ನಟ ಧನುಶ್‌ ಮಾಜಿ ಪತ್ನಿ ಐಶ್ವರ್ಯ ಮತ್ತೆ ಪ್ರೀತಿಯ ಬಲೆಯಲ್ಲಿ! ಶೀಘ್ರ ಮದುವೆ

Leave A Reply

Your email address will not be published.