RBIನಿಂದ ಕರ್ನಾಟಕದ ಮತ್ತೊಂದು ಬ್ಯಾಂಕ್‌ ಲೈಸೆನ್ಸ್‌ ರದ್ದು! ಗ್ರಾಹಕರು ಶಾಕ್‌

Latest news bank news RBI cancels another bank license in Karnataka

ಆರ್‌ಬಿಐ(RBI) ಎರಡು ಬ್ಯಾಂಕ್‌ಗಳ ಲೈಸೆನ್ಸ್‌ ರದ್ದು ಮಾಡಿದೆ. ಅದರಲ್ಲೂ ಒಂದು ಬ್ಯಾಂಕ್‌ ಕರ್ನಾಟಕ ರಾಜ್ಯಕ್ಕೆ ಸೇರಿದ್ದು. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಎರಡು ಕೋಪರೇಟಿವ್‌ ಬ್ಯಾಂಕ್‌ಗಳ ಲೈಸೆನ್ಸ್‌ ರದ್ದು ಮಾಡಿದ್ದು ಅವುಗಳು ಯಾವುದೆಂದರೆ ಒಂದು ಮಹಾರಾಷ್ಟರದ ಹರೀಹರೇಶ್ವರ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌, ಇನ್ನೊಂದು ಕರ್ನಾಟಕದ ಶ್ರೀ ಶಾರದ ಮಹಿಳಾ ಕೋಅಪರೇಟಿವ್‌ ಬ್ಯಾಂಕ್‌ ಲಿಮಿಟೆಡ್. ಜುಲೈ 11, 2023 ರಂದೇ ಬ್ಯಾಂಕಿಂಗ್‌ ವಹಿವಾಟು ನಿಲ್ಲಿಸಲು ಆರ್‌ಬಿಐ ಆದೇಶ ಪತ್ರ ಬಿಡುಗಡೆ ಮಾಡಿದೆ. ನಿಯಂತ್ರಣ ಕಾಯಿದೆ, ಸಾಕಷ್ಟ ಬಂಡವಾಳ ಗಳಿಕೆ ಆಗಿಲ್ಲ ಎಂಬುದಾಗಿ ಆರ್‌ಬಿಐ ಹೇಳಿದೆ.

ಈ ಬ್ಯಾಂಕ್‌ಗಳ ಡೆಪಾಸಿಟ್‌ದಾರರು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ ಮೂಲಕ ಐದು ಲಕ್ಷರೂಪಾಯಿವರೆಗೆ ಡೆಪಾಸಿಟ್‌ ಮೇಲಿನ ವಿಮೆಯನ್ನು ಕ್ಲೈಮ್‌ ಮಾಡಲು ಅರ್ಹರು ಎಂದು ಕೇಂದ್ರ ಬ್ಯಾಂಕ್‌ ಹೇಳಿದೆ. ಸೇವಾ ವಿಕಾಸ್ ಕೋಪರೇಟಿವ್ ಬ್ಯಾಂಕ್, ಡೆಕ್ಕಾನ್ ಅರ್ಬನ್ ಕೋಪರೇಟಿವ್, ಮಿಲ್ಲತ್ ಕೋಆಪರೇಟಿವ್ ಬ್ಯಾಂಕ್, ಮುದೋಲ್ ಕೋಆಪರೇಟಿವ್ ಬ್ಯಾಂಕ್, ಶ್ರೀ ಆನಂದ್ ಕೋಆಪರೇಟಿವ್ ಬ್ಯಾಂಕ್, ರುಪೀ ಕೋಆಪರೇಟಿವ್ ಬ್ಯಾಂಕ್, ಬಾಬಾಜಿ ಡೇಟ್ ಮಹಿಳಾ ಅರ್ಬನ್ ಬ್ಯಾಂಕ್ ಮತ್ತು ಲಕ್ಷ್ಮೀ ಕೋಆಪರೇಟಿವ್ ಬ್ಯಾಂಕ್‌ ಬ್ಯಾಂಕಿಂಗ್- ಇವೆಲ್ಲ ಎಪ್ರಿಲ್‌ನಲ್ಲಿ ಆರ್‌ಬಿಐ ಲೈಸೆನ್ಸ್‌ ಗೊಳಿಸಿದ ಕೋಪರೇಟಿವ್‌ ಬ್ಯಾಂಕ್‌ಗಳ ಲಿಸ್ಟ್‌.

 

ಇದನ್ನು ಓದಿ:

Leave A Reply

Your email address will not be published.