Sunny Leone: ಗಂಡ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ ಹಾಟ್‌ ಬೇಬಿ ಸನ್ನಿಲಿಯೋನ್‌! ಅಷ್ಟಕ್ಕೂ ಆತ ಮಾಡಿದ ತಪ್ಪಾದರೂ ಏನು?

Latest news actress news Sunny Leone catches husband Daniel Weber video

Sunny Leone: ನೀಲಿ ತಾರೆ ಸನ್ನಿಲಿಯೋನ್‌ ತನ್ನ ಗಂಡನ ವಿರುದ್ಧ ಆರೋಪ ಮಾಡಿದ್ದಾರೆ. ಹೌದು, ಪಡ್ಡೆಹೈಕಳ ನಿದ್ದೆ ಕದ್ದ ಪೋರಿ, ಲಕ್ಷಾಂತರ ಮಂದಿ ಯುವಕರ ಎದೆ ಬಡಿತ ಹೆಚ್ಚಿಸಿದ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್‌ ಹೊಸತೊಂದು ಆರೋಪ ಮಾಡಿದ್ದು, ಅವಳ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಆದರೆ ವಿಷಯವೇನೆಂದರೆ, ತನ್ನ ಗಂಡ ಡೇನಿಯಲ್‌ ವೆಬರ್‌ ತನಗೆ ಗೊತ್ತಿಲ್ಲದೆಯೇ ಐಸ್‌ಕ್ರೀಂ ತಿಂದಿದ್ದಾಗಿ, ಬೇಬಿ ಡಾಲ್‌ ಬೇಸರಗೊಂಡು ಹಿ ಚೀಟೆಡ್‌ ಆನ್‌ ಮಿ ಎಂದು ವೀಡಿಯೋ ಅಪ್‌ಲೋಡ್‌ ಮಾಡಿ ತಮಾಷೆಗೆ ಬರೆದುಕೊಂಡಿದ್ದಾರೆ.

ಸನ್ನಿಲಿಯೋನ್‌ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಬಾಲಿವುಡ್‌ನ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ ನಂತರ ಸನ್ನಿಲಿಯೋನ್‌ ತನ್ನ ಕೆರಿಯರ್‌ ಲೈಫನ್ನು ಬದಲಾವಣೆ ಮಾಡಿಕೊಂಡಿದ್ದರು. ಸನ್ನಿಲಿಯೋನ್‌ ಹಾಗೂ ಆಕೆಯ ಪತಿ ಡೇನಿಯಲ್‌ ವೆಬರ್‌ ಇಬ್ಬರು ಕೂಡಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್‌ ಆಗಿರುತ್ತಾರೆ. ಇಬ್ಬರು ಕೂಡಾ ಅವಳಿ ಗಂಡು ಮಕ್ಕಳು ಹಾಗೂ ಭಾರತೀಯ ಹೆಣ್ಣು ಮಗು ನಿಶಾಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಮೂರು ಮುದ್ದು ಮಕ್ಕಳ ಪೋಷಕರಾಗಿದ್ದಾರೆ

Leave A Reply

Your email address will not be published.