Techie Death: ಗಂಡನ ಮನೆಯಲ್ಲಿ ಸಾವಿಗೆ ಶರಣಾದ ಮಹಿಳಾ ಟೆಕ್ಕಿ! ಕೊಲೆ ಎಂದು ಪೋಷಕರ ಆರೋಪ

Latest Karnataka death news Woman techie sucide and her dead body found in Bengaluru

Bengaluru: ಮಹಿಳಾ ಟೆಕ್ಕಿಯೋರ್ವರು ಆಕೆಯ ಗಂಡನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನಡೆದಿದೆ. ಈ ಆತ್ಮಹತ್ಯೆಯ ಸುತ್ತ ಅನುಮಾನದ ವ್ಯಕ್ತ ಹೆಚ್ಚಾಗಿದೆ. ಮೃತ ಮಹಿಳೆ ದಿವ್ಯಾ(30) ಎಂದಾಗಿದ್ದು, ಈ ಘಟನೆ ಬೆಂಗಳೂರಿನ (Bengaluru) ಜೋಗುಪಾಳ್ಯದಲ್ಲಿ ನಡೆದಿದೆ.

ಪತಿಯ ಮನೆಯಲ್ಲಿ ದಿವ್ಯಾ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಎರಡು ಮಕ್ಕಳಿದ್ದ ದಿವ್ಯಾಗೆ ಆಕೆಯ ಗಂಡ ಅರವಿಂದ್‌ ಮತ್ತು ಆತನ ಪೋಷಕರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ದಿವ್ಯಾ ಪೋಷಕರು ಆರೋಪ ಮಾಡಿದ್ದಾರೆ. ದಿವ್ಯಾ ಪೋಷಕರ ಆರೋಪದ ಹಿನ್ನೆಲೆ ಪೊಲೀಸರು ಅರವಿಂದ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಕಡೆ ದಿವ್ಯಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ಸಂಬಂಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.