Traffic Rules: ವಾಹನ ಸವಾರರೇ ಗಮನಿಸಿ,ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ತೆರಬೇಕಾಗುತ್ತದೆ ಭಾರೀ ದಂಡ ! ಇಲ್ಲಿದೆ ದಂಡದ ಕುರಿತ ಕಂಪ್ಲೀಟ್ ಲಿಸ್ಟ್!

Latest news what is the fine for violating any traffic rules

Traffic Rules: ಸರ್ಕಾರ(Government )ಎಷ್ಟೇ ರೂಲ್ಸ್(Rules)ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಸಂಚಾರಿ ನಿಯಮಗಳನ್ನೂ ಬ್ರೇಕ್ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಖಾಕಿ ಪಡೆ ಈಗಾಗಲೇ ಅನೇಕ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.

ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು ನಗರದ ವಾಹನ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ (Traffic Rules Break)ಮಾಡುವುದನ್ನು ತಪ್ಪಿಸಲು ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನದ(Technology )ಕಡೆಗೆ ಮೊಗ ಮಾಡುತ್ತಿದ್ದಾರೆ. ಹೀಗಾಗಿ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರನ್ನು ಹಿಡಿಯುವುದು ಪೋಲೀಸರಿಗೆ(Police)ಕೊಂಚ ಮಟ್ಟಿಗೆ ಸುಲಭವಾಗಿದೆ. ನೀವು ಕೂಡ ಎಲ್ಲಿಯದಾರು ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ ಮಾಡುತ್ತಿದ್ದರೆ ಮೊದಲಿಗೆ ಈ ವಿಚಾರ ತಿಳಿದುಕೊಳ್ಳುವುದು ಒಳಿತು.

ಅತಿ ವೇಗದ ಚಾಲನೆ, ಕುಡಿದು ವಾಹನ ಚಾಲನೆ (Drink and Drive)ಡಿಸಿ ಆದೇಶ ಉಲ್ಲಂಘನೆ ಸೇರಿದಂತೆ ವಿವಿಧ ಅಪರಾಧಗಳಿಗೆ ಆಯಾ ಕಾನೂನಿನ ಕಲಂ ಅಡಿ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತಿದ್ದು, ನೀವು ರೂಲ್ಸ್ ಬ್ರೇಕ್ ಮಾಡುವವರಾಗಿದ್ದರೆ,ನಿಮ್ಮ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್.ಸಂಚಾರಿ ನಿಯಮ ಉಲ್ಲಂಘನೆಯ ಅನುಸಾರ ಯಾವ ಅಪರಾಧಗಳಿಗೆ ಯಾವ ಕಾನೂನಿನ ಕಲಂ ಅಡಿ ಏನೆಲ್ಲ ಕೈಗೊಳ್ಳಲಾಗುತ್ತದೆ ಗೊತ್ತಾ? ಯಾವ ಅಪರಾಧಕ್ಕೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸಂಚಾರಿ ನಿಯಮಗಳ ಉಲ್ಲಂಘನೆ ಬಗ್ಗೆ ಪರಿಷ್ಕೃತ ದಂಡದ ವಿವರ ಕೆಳಕಂಡಂತಿದೆ.

 

 

 

 

Leave A Reply

Your email address will not be published.