Optical Illusion: ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವೇ ಸ್ನೇಹಿತರೇ? 99% ಮಂದಿ ಈ ಟಾಸ್ಕ್‌ನಲ್ಲಿ ವಿಫಲರಾಗಿದ್ದಾರೆ!

Latest news intresting game new Optical Illusion game to increase the intellect

Optical Illusion: ಆಪ್ಟಿಕಲ್‌ ಇಲ್ಯೂಶನ್‌ ಚಿತ್ರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತದೆ. ಇಂತಹ ಕ್ಲಿಷ್ಟಕರ ಸಮಸ್ಯೆಯನ್ನು ಬಿಡಿಸುವಲ್ಲಿ ಕೆಲವರು ಸಫಲರಾದರೆ, ಇನ್ನು ಕೆಲವರು ಅಸಫಲರಾಗುತ್ತಾರೆ. ಇದೊಂದು ಮೆದುಳಿಗೆ, ನಿಮ್ಮ ಕಣ್ಣಿಗೆ ವ್ಯಾಯಾಮ ನೀಡುವಂತಹ ಒಂದು ಪ್ರಶ್ನೆ. ನಿಮ್ಮ ಮನಸ್ಸನ್ನು ಚುರುಕುಗೊಳಿಸಲು ನೀವೇನಾದರೂ ಬಯಸಿದರೆ ನಿಮಗಾಗಿ ನಿಮ್ಮ ಮೆದಳಿನ ಯೋಚನಾ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ನಿಮಗೊಂದು ಪ್ರಶ್ನೆ.

ಇದೊಂದು ಸಾಮಾನ್ಯ ಮರದ ಪಟ್ಟಿಗಳೆಂದು ನೀವು ಭಾವಿಸಬಹುದು. ಆದರೆ ನಿಮಗೆ ಗೊತ್ತೇ? ಈ ಮರದ ಮೂಲೆಯಲ್ಲೊಂದು ಬೆಕ್ಕು ಅಡಗಿದೆ. ಈ ಅಡಗಿರುವ ಬೆಕ್ಕನ್ನು ನೀವು ಕೇವಲ ಏಳು ಸೆಕೆಂಡ್‌ನಲ್ಲಿ ಪತ್ತೆಹಚ್ಚಬೇಕು. ಇದು ನಿಮ್ಮ ಮುಂದಿರುವ ಸವಾಲು.

ಈ ಚಿತ್ರದಲ್ಲಿ ಅಡಗಿರುವ ಬೆಕ್ಕು ಸದ್ದಿಲ್ಲದೆ ನಿಮ್ಮನ್ನು ನೋಡುತ್ತಿದ್ದಾಳೆ. ಆದರೆ ನೀವು ಬೆಕ್ಕನ್ನು ಕಂಡು ಹಿಡಿಯಬೇಕು. ಒಂದು ವೇಳೆ ನಿಮಗೆ ಬೆಕ್ಕು ಎಲ್ಲಿದೆ ಎಂದು ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಅದು ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ನಾವು ನಿಮಗೆ ತೋರಿಸಲಿದ್ದೇವೆ.

 

Leave A Reply

Your email address will not be published.