Davangere News: ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿಗಳ ಇಷ್ಕ್! ಓದುವುದ ಬಿಟ್ಟು ಸರಸ-ಸಲ್ಲಾಪದಲ್ಲಿ ಮಗ್ನರಾದ ಜೋಡಿ!!!

Davanagere degree college students romance video in social media

Davanagere News:ಶಿಕ್ಷಣ(Education )ಸಂಸ್ಥೆಗಳುಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಒಳ್ಳೆಯ ನಡೆ, ನುಡಿ ನಡವಳಿಕೆ ಕೂಡ ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯುತ್ತದೆ. ಅದೇ ವಿದ್ಯಾರ್ಥಿ(Students)ತಪ್ಪು ಮಾಡಿದಾಗ ಕಾಲೇಜಿನ(College) ಮರ್ಯಾದೆ ಕೂಡ ಬೀದಿ ಪಾಲಾಗುತ್ತದೆ. ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಪೋಷಕರು ಕೂಲಿ ನಾಲಿ ಮಾಡಿ ಮಕ್ಕಳು ವಿದ್ಯಾವಂತರಾಗಬೇಕು. ಒಳ್ಳೆಯ ಹುದ್ದೆಗೆ ನೇಮಕವಾಗಬೇಕು ಎಂದೆಲ್ಲ ನೂರಾರು ಕನಸು ಹೊತ್ತು ಕೂತಿದ್ದರೆ, ಮಕ್ಕಳು ಶಾಲೆ-ಕಾಲೇಜಿಗೆ (School College) ಹೋಗಿ ಮಾಡುವುದು ಬೇರೆಯೇ !! ಪ್ರೀತಿ-ಪ್ರೇಮದ(Love Case)ಬಲೆಗೆ ಬಿದ್ದು, ಕಾಲೇಜಿನಲ್ಲೇ ಲವ್ವಿ ಡವ್ವಿ ಮಾಡುವ ಪ್ರಕರಣಗಳು ನಡೆಯುತ್ತಿದೆ.ಸದ್ಯ, ದಾವಣಗೆರೆಯ(Davanagere) ಕಾಲೇಜುವೊಂದರಲ್ಲಿ (College) ಯುವಕ-ಯುವತಿ ಸರಸ -ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಕಾಲೇಜಿನ ಕಟ್ಟಡದ ಮೇಲೆ ಯಾವುದೇ ಭಯವಿಲ್ಲದೇ ಲವ್ವಿ ಡವ್ವಿ ಯಲ್ಲಿ ತೊಡಗಿರುವ ಅಶ್ಲೀಲ ವಿಡಿಯೋ ಸಾಮಾಜಿಕ(Viral Video) ಜಾಲತಾಣಗಳಲ್ಲಿ (Social Media)ವೈರಲ್ ಆಗಿದೆ.

ಈ ಘಟನೆ ನಡೆದಿದ್ದು, ದಾವಣಗೆರೆ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ(Davanagere Government Degree College)ನಲ್ಲಿ ಎನ್ನಲಾಗಿದೆ. ಈ ವೀಡಿಯೋ ಕಾಲೇಜಿನ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆಯೇ ಎಂಬ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಆದರೆ, ಕಾಲೇಜು ಎಂಬುದನ್ನೇ ಮರೆತು ಯುವಕ-ಯುವತಿ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯ ಮಾತ್ರ ಎಲ್ಲೆಡೆ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. ಇದನ್ನು ಪಕ್ಕದ ಬಿಲ್ಡಿಂಗ್ನಲ್ಲಿ ವಿದ್ಯಾರ್ಥಿಗಳು ವಿಡಿಯೋ(Video)ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.