Nokia Phone: ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಿರುಗಾಳಿ, ಹಳೇ ಹುಲಿ ನೋಕಿಯಾದಿಂದ ಹೊಸ ಫೋನ್, ಬೆಲೆ ಕೇಳಿದ್ರೆ ಇರೋ ಕೆಲ್ಸ ಚೆಲ್ಲಿ ಬಿಟ್ಟು, ಬುಕ್ ಮಾಡ್ತೀರಾ !

Latest technology news Nokia 7610 pro Max phone complete detail is here

Nokia 7610 Pro Max: ಒಂದು ಕಾಲದಲ್ಲಿ ಮೊಬೈಲ್ ಲೋಕದಲ್ಲಿ ಚಕ್ರಾಧಿಪತ್ಯ ಸಾಧಿಸಿ ಮಹಾರಾಜನಂತೆ ಆಳಿದ್ದ ನೋಕಿಯಾ ಫೋನ್ ತದನಂತರ ಮಾರ್ಕೆಟ್ ನಿಂದ ಅಳಿದೇ ಹೋದ ವಿಚಾರ ಎಲ್ಲರಿಗೂ ಗೊತ್ತು. ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ವ್ಯಾಪಕ ಬದಲಾವಣೆಗೆ ತೆರೆದುಕೊಳ್ಳದೆ ಕಂಪನಿ ಮುಚ್ಚಬೇಕಾದ ಪರಿಸ್ಥಿತಿ ಉದ್ಭವವಾಗಿತ್ತು. ಕೊನೆಗೆ ನೋಕಿಯಾ ಕಂಪನಿಯನ್ನು ಬೇರೊಂದು ಕಂಪನಿ ಕೊಂಡುಕೊಳ್ಳುವ ಪರಿಸ್ಥಿತಿ ಬಂದಿತ್ತು. ಇದೆಲ್ಲಾ ಹಳೆಯ ಕಥೆ. ಈಗ ಮತ್ತೆ ನೋಕಿಯಾ ಕಂಪನಿ ಅರ್ಕೇಶ್ ಕೃಷ್ಣಾ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡು ಮಾರ್ಕೆಟ್ಗೆ ಲಗ್ಗೆ ಇಡಲು ಹೊರಟಿದೆ.

ಇವತ್ತಿಗೆ ನೋಕಿಯಾ ಹೊಸ ಟ್ರೆಂಡ್ ಗಳನ್ನು ಕೂಡ ಸೃಷ್ಟಿಸುವಂತಹ ಕೆಲಸವನ್ನು ಮಾಡುತ್ತಿದೆ. ಅದರಲ್ಲಿ ವಿಶೇಷವಾಗಿ ಇತ್ತೀಚಿಗಷ್ಟೇ ನೋಕಿಯ ಸಂಸ್ಥೆಯ ಮತ್ತೊಂದು ವಿಶೇಷ ಫೋನ್ ಒಂದೇ ಸಮನೆ ಬಡಿದುಕೊಳ್ಳುತ್ತಿದೆ. ಏನಾ ಫೋನಿನ ವಿಶೇಷತೆ ನೋಡೋಣ ಬನ್ನಿ.

ಮನೆಯ ಹಿರಿಯರಿಗೆ ಏನಾದರೂ ವಿಶೇಷವಾದ ಗಿಫ್ಟ್ ಅನ್ನು ನೀಡಲು ನೀವು ಬಯಸಿದ್ದೀರಿ ಎಂದಾದರೆ ಅವರಿಗೆ Nokia 7610 Pro Max ಖಂಡಿತವಾಗಿ ಅತ್ಯಂತ ಪರ್ಫೆಕ್ಟ್ ಫೋನ್ ಆಗಿರುತ್ತದೆ. ಈ ಫೋನ್ ನೋಡೋದಕ್ಕೆ ಸಿಂಪಲ್ ಫೋನ್ ಆಗಿದ್ರೂ, ಇದರಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಇರುವಂತಹ ಬಹುತೇಕ ಎಲ್ಲಾ ಫೀಚರ್ಸ್ ಗಳನ್ನು ನಾವು ನೋಡಬಹುದಾಗಿದೆ.

ಕ್ಯಾಮೆರಾ, ಆಡಿಯೋ, ರೇಡಿಯೋ (Radio) ಸೇರಿದಂತೆ ಸಾಕಷ್ಟು ಸ್ಮಾರ್ಟ್ ಫೋನ್ ಗಳ ವಿಶೇಷತೆಗಳನ್ನು ಹೊಂದಿರುವಂತಹ ಈ ಸಿಂಪಲ್ ಫೋನ್ ಈಗ ಇರುವಂತಹ ಎಲ್ಲಾ ಟ್ರೆಂಡ್ ಗಳನ್ನು ಮುರಿದು ಮುಂದೆ ನುಗ್ಗಿ ಓಡಬಲ್ಲದು ಎನ್ನಲಾಗುತ್ತಿದೆ. ಹಾಗಾದ್ರೆ ಹೊಸ ಸಂಚಲನವನ್ನು ಸೃಷ್ಟಿಸಿದ ಈ ಫೋನ್ನಲ್ಲಿ ಇನ್ನು ಯಾವೆಲ್ಲ ವಿಶೇಷತೆಗಳಿದೆ ಎಂಬುದನ್ನು ಬನ್ನಿ ತಿಳಿದುಕೊಳ್ಳೋಣ. ನೋಕಿಯಾ ಫೋನ್ ಅಂದಮೇಲೆ ಖಂಡಿತವಾಗಿ ವಿಶೇಷತೆ ಇದ್ದೇ ಇರುತ್ತದೆ. ಮೊದಲೇ ಹೇಳಿಬಿಡುತ್ತೇವೆ ಇದೊಂದು ಸಿಂಪಲ್ ಫೋನ್ !

ಇನ್ನೂ ಕೂಡ ಲಾಂಚ್ ಆಗದ ಈ ಫೋನಿನ ವಿಶೇಷ ಘಟನೆಗಳು ಇದೀಗ ಹೊರಬಿದ್ದಿವೆ. ಇದು 176×208MP ರೆಸಲ್ಯೂಷನ್ ನಲ್ಲಿ ಈ ಫೋನಿನ ಡಿಸ್ಪ್ಲೇ ನಿಮಗೆ ಸಿಗುತ್ತದೆ. ಇನ್ನು ಫೋನಿನ ಡಿಸ್ಪ್ಲೇ ಸೈಜ್ ಅನ್ನೋ ನೋಡೊದಾದ್ರೆ 2.1 ಇಂಚಿನಲ್ಲಿ ನಿಮಗೆ ಸಿಗುತ್ತದೆ. ಲೇಟೆಸ್ಟ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಈ ಫೋನ್ ಕಾರ್ಯನಿರ್ವಹಿಸುತ್ತದೆ. ಇವೆಲ್ಲದರ ಜೊತೆಗೆ ಈ ಫೋನಿನಲ್ಲಿ 8 MB ಇಂಟರ್ನಲ್ ಸ್ಟೋರೇಜ್ ಕೆಪ್ಯಾಸಿಟಿ ಇದರದ್ದಾಗಿದೆ.

ಸಿಂಪಲ್ ಫೋನ್ ನಲ್ಲಿ ಫೀಚರ್ಸ್ ಇರಲ್ಲ ಅನ್ನೋರಿಗೆ, ಇದರಲ್ಲಿ ಇನ್ಕಮಿಂಗ್ ಮತ್ತು ಔಟ್ ಗೋಯಿಂಗ್ ಫೋನ್ ಮಾತ್ರ ಮಾಡಬಹುದು ಅಂತ ಅಂದು ಕೊಳ್ಳೋರಿಗೆ Nokia 7610 Pro Max ಫೋನ್ ನ 1MP ಕ್ಯಾಮೆರಾ ಉತ್ತರಿಸುತ್ತದೆ. ಜತೆಗೆ ಈ ನೋಕಿಯಾ ಫೋನ್ ಸಾಕಷ್ಟು ಫೀಚರ್ಸ್ ಗಳನ್ನು ನೀಡುವ ಮೂಲಕ ಉಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದೆ ಎಂದೇ ಹೇಳಬಹುದಾಗಿದೆ. 900 Mah ಬ್ಯಾಟರಿ ಕೂಡ ನಿಮಗೆ ದೀರ್ಘಕಾಲದ ಬಾಳಿಕೆಯನ್ನು ನೀಡುತ್ತದೆ. ಅದರೊಂದಿಗೆ 3GP MP4 ವಿಡಿಯೋ ಹಾಗೂ MP3 ಆಡಿಯೋ ಸಪೋರ್ಟ್ ಕೂಡಾ ಈ ಫೋನ್ ನಲ್ಲಿ ಲಭ್ಯ ಇದೆ.

Nokia 7610 Pro Max emba r ಸಿಂಪಲ್ ಕಮ್ ಮಾಡರ್ನ್ ಫೋನ್ ಇಷ್ಟೆಲ್ಲಾ ಸ್ಪೆಷಲ್ ಆಗಿದೆ, ಸರಿ. ಹಾಗಿದ್ರೆ ಇದ್ರ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅಧಿಕೃತವಾಗಿ ನೋಕಿಯಾ ಕಂಪನಿಯು ಇದರ ಬೆಲೆಯನ್ನು ನಮೂದಿಸಿಲ್ಲವಾದರೂ ಇದು ಅತ್ಯಂತ ಅಗ್ಗವಾಗಿ ದೊರೆಯಲಿದೆ. ಆದ ಬೆಲೆ ಕೇವಲ 4499 ಇರಲಿದ್ದು, ಈ ಕೀಪ್ಯಾಡ್ ಫೋನ್ ಖಂಡಿತವಾಗಿ ಮುಂದಿನ ದಿನಗಳಲ್ಲಿ ಬಡ – ಮಧ್ಯಮ ವರ್ಗದ ಜನರ ಕಿಸೆಗಳಲ್ಲಿ ರಾಜನಂತೆ ರಾರಾಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ

Leave A Reply

Your email address will not be published.