Sherlyn Chopra: ಹಣಕ್ಕಾಗಿ ಹಲವರ ಜತೆ ಮಲಗಿದ್ದೆ; ಚೆಲ್ಲಿತೋ ಚೆಲ್ಲಿತೊ, ಶೆರ್ಲಿನ್ ಚೋಪ್ರಾ ವಲ್ಲಿ ಜಾರಿ ಬೀಳಿತೋ !

Sherlyn Chopra latest intresting News

Sherlyn Chopra : ಬಿಟೌನ್‌ ಬೋಲ್ಡ್‌ ನಟಿ ಶೆರ್ಲಿನ್‌ ಚೋಪ್ರಾ(Sherlyn Chopra) ಒಂದಿಲ್ಲೊಂದು ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ.ಭಾರತೀಯ ರೂಪದರ್ಶಿ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ಶೆರ್ಲಿನ್ ಚೋಪ್ರಾ ತಮ್ಮ ಆಕರ್ಷಕ ಮೈಮಾಟದ ಮೂಲಕಪಡ್ಡೆ ಹುಡುಗರ ನಿದ್ದೆಗೆಡಿಸುವುದು ಕಾಮನ್. ತಮ್ಮ. ಬೋಲ್ಡ್ ಇಮೇಜ್‌ ಮೂಲಕ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಕ್ಯಾಮರಾಗಳ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ.

ತಮ್ಮ ನೇರ ಮಾತುಗಳ ಮೂಲಕ ಹೆಚ್ಚು ಸುದ್ದಿಯಲ್ಲಿರುವ ಶೆರ್ಲಿನ್ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ಜರುಗಿದ ಅನೇಕ ಘಟನೆಗಳ ಕುರಿತು ಮಾತನಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ(Social Media)ಹೆಚ್ಚು ವೈರಲ್ ಆಗುತ್ತಿದೆ.ಇತ್ತೀಚೆಗಷ್ಟೇ ತನ್ನ ಅಭಿಮಾನಿಯೊಬ್ಬರಿಗೆ ಸಾರ್ವಜನಿಕವಾಗಿಯೇ ಅಪ್ಪಿಕೊಂಡು ಚುಂಬಿಸಿದ ಸುದ್ದಿ ಕೂಡ ಹೆಚ್ಚು ಪ್ರಚಾರ ಪಡೆದುಕೊಂಡಿತ್ತು. ಇದೆಲ್ಲದರ ನಡುವೆ ನಟಿ ಶೆರ್ಲಿನ್ ದಶಕದ ಹಿಂದೆ ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಹಣಕ್ಕಾಗಿ ಹಲವರ ಜತೆ ಮಲಗಿದ್ದೆ ಎಂಬ ಸತ್ಯ ಬಿಚ್ಚಿಟ್ಟ ಶೆರ್ಲಿನ್ ಚೋಪ್ರಾ!! ಚೆಲ್ಲಿತೋ ಚೆಲ್ಲಿತೊ, ಶೆರ್ಲಿನ್ ಚೋಪ್ರಾ ವಲ್ಲಿ ಜಾರಿ ಬೀಳಿತೋ !! ಹೌದು!! ಇದೊಂದು ಸುದ್ದಿ ಎಲ್ಲೆಡೆ ಸಂಚಲನ ಸೃಷ್ಟಿ ಮಾಡಿದ್ದು ಸುಳ್ಳಲ್ಲ!ಇಡೀ ಬಾಲಿವುಡ್ (Bollywood)ಬೆಚ್ಚಿ ಬೀಳುವ ರೀತಿಯಲ್ಲಿ ಶೆರ್ಲಿನ್ ಚೋಪ್ರಾ ಹಿಂದೊಮ್ಮೆ ಹೇಳಿಕೆ ನೀಡಿದ್ದರು. 2012ರಲ್ಲಿ ನಟಿ ಶೆರ್ಲಿನ್ ಚೋಪ್ರಾ ನೀಡಿದ್ದ ಹೇಳಿಕೆಯೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಲ್ಲದೆ ಎಲ್ಲರನ್ನು ಅಚ್ಚರಿಗೆ ಕಾರಣವಾಗಿತ್ತು. ಕಳೆದ ಕೆಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಶೆರ್ಲಿನ್‌ ತಮ್ಮ ಹೇಳಿಕೆಯಿಂದಲೆ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದು, ರಾಜಕಾರಣಿ ಪುತ್ರನ(Political Leader)ಜೊತೆ ಅನೇಕ ಬಾರಿ ಮಲಗಿರುವುದಾಗಿ (Sleeping)ನಟಿ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೇ, ಆ ರಾಜಕಾರಣಿ ಪುತ್ರ ಸಚಿವರಾಗಿದ್ದಾರೆ ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದು ಎಲ್ಲರನ್ನು ಯೋಚನೆಗೆ ಎಡೆ ಮಾಡಿಕೊಟ್ಟ ನಟಿಯ ಹೇಳಿಕೆ ಕೆಲವರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಶೆರ್ಲಿನ್ ಅವರು ಟ್ವೀಟ್‌ ಮಾಡಿದ್ದು, “ನಾನು ಈ ಮೂಲಕ ಒಂದು ವಿಚಾರವನ್ನು ನಿಮ್ಮ ಮುಂದಿಡುತ್ತಿದ್ದು, ಇದನ್ನು ಹೇಳಿಕೊಳ್ಳುವ ಮೂಲಕ ಜನರ ಸಿಂಪಥಿ ಗಿಟ್ಟಿಸಿಕೊಳ್ಳುವ ಇಲ್ಲವೇ ಜನರನ್ನು ಅಚ್ಚರಿಗೊಳಿಸುವುದಕ್ಕಲ್ಲ.ಅದೇ ರೀತಿ ನಾನೊಬ್ಬಳು ಸಾಚಾ ಹುಡುಗಿ ಎಂಬುದನ್ನು ಪ್ರದರ್ಶಿಸುವುದಕ್ಕಲ್ಲ. ನನ್ನ ಸೋಷಿಯಲ್ ಮೀಡಿಯಾದ ಮುಖಾಂತರ ಹೆಚ್ಚಿನ ಜನರು ನನ್ನನ್ನು ಸಂಪರ್ಕಿಸಿದ್ದಾರೆ. ನನ್ನ ದೇಹಕ್ಕೆ ಹಣ ಕಟ್ಟಿ, ಹಣಕ್ಕಾಗಿ ಮಲಗುವಂತೆ ಅಪ್ರೋಚ್ ಕೂಡ ಮಾಡಿದ್ದರು.‌ ಆಗ ನಾನು ಒಬ್ಬಿಬ್ಬರಲ್ಲ ಹಲವರ ಜತೆ ಮಲಗಿದ್ದೆ” ಎಂದಿದ್ದರು. ಇದೀಗ ಮುಂಚೆ ಹೇಳಿದ ಹೇಳಿಕೆಗಳನ್ನು ಮರು ಮೆಲುಕು ಹಾಕಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಭಾಗವಹಿಸಿದ ನಟಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಕಾಮಕೇಳಿನ (sex)ಕಥೆಯನ್ನು ಬಿಚ್ಚಿಟ್ಟಿದ್ದಾರೆ.ಈ ಹಿಂದೆಯೇ ಈ ಬಗ್ಗೆ ಮಾತನಾಡಿದ ಶೆರ್ಲಿನ್ 2012ರ ವೇಳೆಗೆ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್‌ನಲ್ಲಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಯುವ ರಾಜಕಾರಣಿಯೊಬ್ಬರು ಶೆರ್ಲಿನ್ ಅವರನ್ನು ಪ್ರೀತಿ, ಡೇಟಿಂಗ್ ಹೆಸರಲ್ಲಿ ಕೇವಲ ದೈಹಿಕ ಸಂಬಂಧ ಹೊಂದಿದ್ದ. ದೈಹಿಕ ಸಂಪರ್ಕಕಷ್ಟೇ ನನ್ನನ್ನು ಸೀಮಿತ ಮಾಡಿದ್ದ. ಈಗ ಅದೇ ರಾಜಕಾರಣಿ ಅಪ್ಪನಂತೆ ಪ್ರಭಾವಿ ರಾಜಕಾರಣಿಯಾಗಿದ್ದಾನೆ.

ದೈಹಿಕ ಸುಖದ ಆಸೆಗೆ (Physical Relationship)ಮಾತ್ರ ತನ್ನನ್ನು ಬಳಸಿಕೊಂಡು ಆ ರಾಜಕಾರಣಿ ಹಣ ಸುರಿದ ಎಂದು ಶೆರ್ಲಿನ್ ಸಂದರ್ಶನದಲ್ಲಿ ಹೇಳಿಕೊಂಡು ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ತಾನು ಮಾತ್ರ ಮೊದಲಿಗೆ ಪ್ರೀತಿಯೆಂದೆ(Love )ಭಾವಿಸಿದ್ದೆ, ಆದರೆ ಕೆಲ ದಿನಗಳ ಬಳಿಕ ದೇಹ ಸುಖಕ್ಕಾಗಿ ಹಣ ಸುರಿದಾಗ ಸತ್ಯ ದರ್ಶನ ವಾಯಿತು ಎಂದು ದಶಕದ ಹಿಂದಿನ ನೋವಿನ ಸಂಗತಿಯನ್ನ ನಟಿ ಶೆರ್ಲಿನ್ ಚೋಪ್ರಾ ಸಂದರ್ಶನದಲ್ಲಿ ಹೇಳಿದ್ದಾರೆ

Leave A Reply

Your email address will not be published.