Pooja Bhat: ಮೈಮೇಲೆ ಒಂದುಚೂರು ಬಟ್ಟೆಯಿಲ್ಲದೆ ಪೇಂಟ್ ನಿಂದ ತನ್ನ ಮಾನ ಮುಚ್ಚಿದ ನಟಿ!!!

Bollywood news entertainment actress Pooja Bhatt bold photoshoot

Pooja Bhatt Photoshoot:
ಬಟ್ಟೆಯ ವಿಚಾರದಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಮೂಲಕ ಸದ್ದು ಮಾಡುವ ಊರ್ಫಿ ಜಾವೇದ್ (Urfi Javed)ಬಗ್ಗೆ ತಿಳಿಯದವರೆ ವಿರಳ. ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ ಸೆನ್ಸ್ (Fashion Sense)ಅನ್ನು ಮೆಚ್ಚಿದರೆ ಮತ್ತೆ ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ ಮಾಡೋದು ಇದೆ. ಯಾವಾಗಲು ತುಂಡುಡುಗೆಯ ಜೊತೆಗೆ ಕಾಣಿಸಿಕೊಳ್ಳುವ ಉರ್ಫಿಯ ತರಹೇವಾರಿ ಅವತಾರ ಕಂಡವರು ಉರ್ಫಿಗೆ ಬಟ್ಟೆ ಎಂದರೆ ಅಲರ್ಜಿ ಇರಬೇಕು ಅಂದುಕೊಳ್ಳುವುದು ಸುಳ್ಳಲ್ಲ.

ಇತ್ತೀಚಿನ ದಿನಗಳಲ್ಲಿ ಬೋಲ್ಡ್ ಫೋಟೋಶೂಟ್ (Photo shoot)ಮೂಲಕ ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿ ಇಡುವವರಲ್ಲಿ ಮೊದಲಿಗೆ ನೆನಪಿಗೆ ಬರುವುದು ಉರ್ಫಿ ಜಾವೇದ್. ಆದ್ರೆ, ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ ಸೆನ್ಸ್ ಅನ್ನು ಮೆಚ್ಚಿದರೆ ಮತ್ತೆ ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ ಮಾಡೋದು ಇದೆ. ಯಾವಾಗಲು ತುಂಡುಡುಗೆಯ ಜೊತೆಗೆ ಕಾಣಿಸಿಕೊಳ್ಳುವ ಉರ್ಫಿಯ ತರಹೇವಾರಿ ಅವತಾರ ಕಂಡವರು ಉರ್ಫಿಗೆ ಬಟ್ಟೆ ಎಂದರೆ ಅಲರ್ಜಿ ಇರಬೇಕು ಅಂದುಕೊಳ್ಳುವುದು ಸುಳ್ಳಲ್ಲ. ಆದ್ರೆ, ಉರ್ಫಿ ಇಂದು ಮಾಡುತ್ತಿರುವ ಟ್ರೆಂಡನ್ನು ಈ ಮೊದಲೇ ಖ್ಯಾತ ನಟಿಯೊಬ್ಬರು 30 ವರ್ಷಗಳ ಹಿಂದೆಯೇ ಮಾಡಿ ಜನರ ಮನಸ್ಸು ದೋಚಿದ್ದರು.ಅದು ಯಾರು ಗೊತ್ತಾ?

ಆದರೆ ವರ್ಷಗಳ ಹಿಂದೆಯೇ, 90 ರ ದಶಕದ ನಟಿಯೊಬ್ಬರು ಇಂಥದ್ದೊಂದು ಫೋಟೋಶೂಟ್(Pooja Bhatt Photoshoot)ಮಾಡಿಸಿದ್ದರು.90 ರ ದಶಕದ ಟಾಪ್ ನಟಿಯಾಗಿದ್ದ ಪೂಜಾ ಭಟ್ ತಮ್ಮ ನಟನೆಯ ಜೊತೆಗೆ ತಮ್ಮ ಬೋಲ್ಡ್ ನೆಸ್ ನಿಂದ ಸುದ್ದಿಯಾಗಿದ್ದರು.ಮೂರು ದಶಕಗಳ ಹಿಂದೆ ಮ್ಯಾಗಜಿನ್ ಕವರ್ ಶೂಟ್ ಗಾಗಿ ಮೈಮೇಲೆ ಒಂದುಚೂರು ಬಟ್ಟೆಯಿಲ್ಲದೆ ಪೇಂಟ್ ನಿಂದ ತನ್ನ ಮಾನವನ್ನು ಮುಚ್ಚಿದ್ದು ಕೂಡ ಇದೆ.ಮೂವತ್ತು ವರ್ಷಗಳ ಹಿಂದೆ ಅಂದರೆ ಸುಮಾರು 1993 ರಲ್ಲಿ ಪೂಜಾ ಭಟ್ ಮಾಡಿಸಿದ ಫೋಟೋಶೂಟ್ ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದಲ್ಲದೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು

ಮೂರು ದಶಕಗಳ ಹಿಂದೆ ಮ್ಯಾಗಜಿನ್ ಕವರ್ ಶೂಟ್ ಮಾಡಿಸುವ ಸಲುವಾಗಿ ಪೂಜಾ ಭಟ್ ಮಾಡಿದ್ದ ಫೋಟೋಶೂಟ್ ಇದಕ್ಕೆ ಜೀವಂತ ನಿದರ್ಶನ. ಪೂಜಾ ಈ ರೀತಿ ಫೋಟೋ ಶೂಟ್ ಮಾಡಿಸಿದ್ದಕ್ಕೆ ಸಾಕಷ್ಟು ಟ್ರೊಲ್ ಕೂಡ ಆಗಿದ್ದರು. 90 ರ ದಶಕದಲ್ಲಿಯೇ ಪೂಜಾ ತನ್ನ ದೇಹವನ್ನು ಪೇಂಟ್‌ನಿಂದ ಚಿತ್ರಿಸಿದ ಫೋಟೋವನ್ನು ತೆಗೆಸಿದ್ದರು. ಅದೇ ಚಿತ್ರಗಳನ್ನು ಫೇಮಸ್ ಮ್ಯಾಗಜೀನ್‌ನ ಮುಖಪುಟದಲ್ಲಿ ಪ್ರಕಟಿಸಿತ್ತು. ಆಗ ಈ ಚಿತ್ರವನ್ನು ನೋಡಿದವರೆಲ್ಲ ದಿಗ್ಬ್ರಮೆಗೆ ಒಳಗಾಗಿದ್ದರು. ಆದರೆ, ಪೂಜಾ ಬಟ್ಟೆ ತೊಟ್ಟಿದ್ದರೇನೋ ಎಂಬ ರೀತಿಯಲ್ಲಿ ವಿವಿಧ ಬಣ್ಣಗಳನ್ನು ಬಳಸಿ ಬಾಡಿ ಪೇಂಟ್ ಮಾಡಿಸಿಕೊಂಡಿದ್ದರು. ಸದ್ಯ, ಪೂಜಾ ಬಿಗ್ ಬಾಸ್ OTT 2 ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Yuva Nidhi Scheme:’ಯುವನಿಧಿ ಯೋಜನೆʼ ಈ ದಿನದಂದು ಜಾರಿ; ಸಿಎಂ ಮಹತ್ವದ ಹೇಳಿಕೆ

Leave A Reply

Your email address will not be published.