Instagram ನಲ್ಲಿ ಹೆಂಡ್ತಿಗೆ ಹೆಚ್ಚಿದ ಫಾಲೋವರ್ಸ್‌! ಗಂಡನಿಂದ ಹೆಂಡತಿಯ ಬರ್ಬರ ಹತ್ಯೆ

Uttar pradesh news Jealousy over Instagram followers Lucknow man strangles wife in front of two kids

Lucknow: ಪತ್ನಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಇದ್ದಾರೆಂಬ ಕಾರಣದಿಂದ ಕೀಳರಿಮೆ ಹೆಚ್ಚಾಗಿ, ಗಂಡನೋರ್ವ ಮಕ್ಕಳ ಎದುರೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆಯೊಂದು ಉತ್ತರಪ್ರದೇಶದ ಲಖನೌನಲ್ಲಿ (Lucknow) ನಡೆದಿದೆ.

37 ವರ್ಷದ ಉದ್ಯಮಿಯೊಬ್ಬ ಈ ರೀತಿಯ ಭೀಕರ ಕೃತ್ಯವೆಸಗಿದ್ದಾನೆ. ಅಂದ ಹಾಗೆ ಮೃತ ಪತ್ನಿ ತನ್ನ ಪತ್ನಿಯನ್ನು ಅಕೌಂಟ್‌ನಲ್ಲಿ ಬ್ಲಾಕ್‌ ಮಾಡಿದ್ದಳು. ಇದರಿಂದ ಪತಿಗೆ ಅನುಮಾನ ಹೆಚ್ಚಾಗಿ, ಅಭದ್ರತೆ ಉಂಟಾಗಿತ್ತು. ಇದರಿಂದಾಗಿ ಅವರ ಸಂಬಂಧ ಹದಗಟ್ಟಿತ್ತು ಎಂದು ಪೊಲೀಸರು ಹೇಳಿದ್ದಾರೆ. ಟ್ರೂಲ್‌ ಮತ್ತು ಟ್ರಾವೆಲ್‌ ಏಜೆನ್ಸಿಯನ್ನು ಹೊಂದಿರುವ ಪತಿ, ಹೆಂಡತಿ ಗೃಹಿಣಿಯಾಗಿದ್ದಳು. ದಂಪತಿಗಳಿಗೆ 12ವರ್ಷದ ಮಗನಿದ್ದಾನೆ.

ಇದನ್ನೂ ಓದಿ: National Flag: ಭಾರತದ ರಾಷ್ಟ್ರಧ್ವಜ ತಯಾರಿಸುವ ನಿಯಮವೇನು? ಎಲ್ಲಿ ತಯಾರಿಸಲಾಗುತ್ತದೆ?

Leave A Reply

Your email address will not be published.