Medicine Prices: ಔಷಧಿ ಬೆಲೆಗಳಲ್ಲಿ ಕಂಡು ಕೇಳರಿಯದ 85% ಇಳಿಕೆ : ಕೇಂದ್ರದಿಂದ ಬಂತು ಹೊಸ ಆದೇಶ !

National news Cost of medicine prices down central government new order

Medicine prices : ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಭರ್ಜರಿ ಖುಷಿ ಸುದ್ದಿ ನೀಡಿದ್ದಾರೆ. ಹೌದು!!ಕೇಂದ್ರ ಸರ್ಕಾರ ಜನೌಷಧಿ ಕೇಂದ್ರ ಯೋಜನೆ ಮೂಲಕ ಮೆಡಿಕಲ್ ಶಾಪ್’ಗಳನ್ನ (Medical Shop)ತೆರೆಯುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದ್ದು, ಮೆಡಿಕಲ್ ಶಾಪ್’ಗಳಲ್ಲಿ ಕಡಿಮೆ ದರದಲ್ಲಿ ಔಷಧಗಳು ದೊರೆಯುತ್ತವೆ.ಇದೀಗ, ಕಡಿಮೆ ಬೆಲೆಗೆ ಔಷಧಗಳನ್ನ(Medicine )ಮಾರುವ ಮೆಡಿಕಲ್ ಶಾಪ್‌ಗಳನ್ನ ದೇಶಾದ್ಯಂತ ತೆರೆಯಲಾಗುವ ಕುರಿತು ಪ್ರಧಾನಿ ಘೋಷಣೆ ಮಾಡಿದ್ದಾರೆ.

ದೇಶದಾದ್ಯಂತ 25,000 ಜನೌಷಧಿ ಕೇಂದ್ರಗಳನ್ನ ತೆರೆಯಲಾಗುವ ಕುರಿತು ನರೇಂದ್ರ ಮೋದಿ ಘೋಷಿಸಿದ್ದಾರೆ. ಜನೌಷಧಿ ಕೇಂದ್ರಗಳು ದೇಶದ ಮಧ್ಯಮ ವರ್ಗದ ಜನರಿಗೆ ಹೊಸ ಶಕ್ತಿ ನೀಡುತ್ತಿದ್ದು, ಈ ಕೇಂದ್ರಗಳ ಮೂಲಕ 100 ಮೌಲ್ಯದ ಔಷಧಿಗಳು ಕೇವಲ 10 ರಿಂದ 15 ರೂಪಾಯಿಗೆ(Medicine Prices)ಲಭ್ಯವಾಗುವ ಕುರಿತು ಪ್ರಧಾನಿ ಮಾಹಿತಿ ನೀಡಿದ್ದಾರೆ. ಪ್ರಸ್ತುತ 10 ಸಾವಿರ ಜನೌಷಧಿ ಕೇಂದ್ರಗಳಿದ್ದು, ಇವುಗಳನ್ನ 25 ಸಾವಿರ ಕೇಂದ್ರಗಳಿಗೆ ವಿತರಣೆ ಮಾಡಲಾಗುತ್ತದೆ. ಈ ಮೂಲಕ ಬರೋಬ್ಬರಿ 20,000 ಕೋಟಿ ಉಳಿತಾಯವಾಗಲಿದೆ.

ಇದನ್ನೂ ಓದಿ: Canara Bank FD Rate: ಬ್ಯಾಂಕ್ ಬಡ್ಡಿ ದರಗಳಲ್ಲಿ ಪರಿಷ್ಕರಣೆ: ಕೆನರಾ ಬ್ಯಾಂಕ್, ಆಕ್ಸಿಸ್ ಇತ್ಯಾದಿ ಸಾಲ ದರ ಎಲ್ಲಿಗೆ ಬಂದು ನಿಲ್ತು ?

Leave A Reply

Your email address will not be published.