Prakash raj: ಪ್ರಕಾಶ್ ರಾಜ್ ಮೇಲೆ ಮುಗಿಬಿದ್ದ ಟ್ವಿಟ್ಟರ್, ಚಂದ್ರಯಾನ 3 ಅನ್ನು ಚಾಯ್ ವಾಲಾ ಗೆ ಹೋಲಿಸಿದ ಪ್ರಕಾಶ್ ಟ್ವೀಟ್ ಹರಿದು ಚಿಂದಿ !!!

Sandalwood news actor Actor Prakash Raj s tweet mocking Chandrayaan-3 goes viral stirs controversy

Prakash raj: ಟ್ವಿಟ್ಟರ್ ಪ್ರಕಾಶ್ ರಾಜ್ ಮೇಲೆ ಮುಗಿ ಬಿದ್ದಿದೆ. ಪ್ರಕಾಶ್ ರಾಜ್ ಅವರು ಇತ್ತೀಚೆಗೆ ಭಾರತದ ಹೆಮ್ಮೆಯ ಸಂಸ್ಥೆ ನಡೆಸುತ್ತಿರುವ ಚಂದ್ರಯಾನ್ 3 ಪ್ರಾಜೆಕ್ಟಿನ ಮೇಲೆ ಒಂದು ಟ್ವೀಟ್ ಮಾಡಿ ಚಂದ್ರಯಾನ 3 ಲ್ಯಾಂಡರ್ ಕಳುಹಿಸಿದ ಮೊದಲ ಫೋಟೋ ಎಂದು ಒಂದು ಚಾಯ್ ವಾಲಾ ಚಿತ್ರವನ್ನು ಹಂಚಿಕೊಂಡಿದ್ದರು. ಇದೀಗ ಆ ಫೋಟೋ ಸಹಿತ ಟ್ವೀಟ್ ಗೆ ವ್ಯಾಪಕ ಟೀಕೆಗಳ ಸುರಮಳೆ ಬಂದಿದೆ. ಪ್ರಕಾಶ್ ರಾಜ್ ಅವರ ದ್ವೇಷದ ಟ್ವೀಟ್ ಅನ್ನು ಟ್ವಿಟರ್ ಹರಿದು ಚಿಂದಿ ಮಾಡಿ ಹಾಕಿದೆ.

ಪ್ರಕಾಶ್ ರಾಜ್( Prakash raj) ಅವರು ಮಾಡಿದ ಟ್ವೀಟ್ ಕೇವಲ ದ್ವೇಷದ ಟ್ವೀಟ್ ಆಗಿದೆ. ಅದನ್ನು ಟ್ವಿಟ್ಟರ್ ಕುರುಡು ದ್ವೇಷ ಎಂದು ಬಣ್ಣಿಸಿದೆ. ಪ್ರಧಾನಿ ಮೋದಿ ಇವತ್ತು ಬಿಜೆಪಿಯೊಳಗಿನ ತಮ್ಮ ಕುರುಡು ದ್ವೇಷದಿಂದ ಅವರು ಚಂದಯಾನ್ 3 ಬಗೆಗಿನ ಟ್ವೀಟ್ ಅನ್ನು ಮಾಡಿದ್ದಾರೆ. ಅವರು ಈ ರೀತಿ ದ್ವೇಷ ಕಾರ್ಯದ್ದು ಸರಿಯಲ್ಲ ಎಂದು ಪಕ್ಷಾತೀತವಾಗಿ ಟೀಕೆಗಳ ಸುರಿಮಳೆ ಕೇಳಿ ಬಂದಿದೆ. ಇದೀಗ ಮೋದಿಯ ಮೇಲಿನ ದ್ವೇಷಕ್ಕೆ ಅವರು ಚಂದ್ರಯಾನ 3 ಅನ್ನು ಹಿಡಿದುಕೊಂಡು ಟ್ವೀಟ್ ಮಾಡಿ, ಅದರಲ್ಲಿ ಲುಂಗಿ ಹಾಕಿದ ಮಲೆಯಾಳಿ ಚಾಯ್ ವಾಲಾ ಒಬ್ಬ ಚಹಾ ಅಳೆಯುವ ಚಿತ್ರ ಹಾಕಿದ್ದರು.

Prakash raj

 

ಚಂದ್ರಯಾನ 3 ಭಾರತದ ಮಹತ್ವಕಾಂಕ್ಷೆಯ ಪ್ರಾಜೆಕ್ಟ್ ಇದನ್ನು ವಿಶ್ವದಲ್ಲಿ ಮಾಡಿದವರು ನಾವು ನಾಲ್ಕನೆಯವರು ಇದು ಬಿಜೆಪಿಯ ಅಥವಾ ನರೇಂದ್ರ ಮೋದಿ ಅವರ ವೈಯಕ್ತಿಕ ಪ್ರಾಜೆಕ್ಟ್ ಅಲ್ಲ, ಇದು ದೇಶದ ಪ್ರಾಜೆಕ್ಟ್. ಚಂದ್ರಯಾನ ಮೂರು ಜ್ಞಾನದ ಬಗ್ಗೆ ನೀವು ಮಾತನಾಡಿ ಇಡೀ ದೇಶದ ವಿಜ್ಞಾನಿಗಳ ಅವರ ತಪಸ್ಸಿನಂತಹ ಕಾರ್ಯವನ್ನು ಅವಮಾನಿಸಿದ್ದೀರಿ ಎಂದು ನೋಡುಗರು ಟ್ವೀಟ್ ಮೂಲಕ ಬೇಸರ ತೋಡಿಕೊಂಡಿದ್ದಾರೆ. ಇನ್ನೊಬ್ಬರು, ‘ ಕುರುಡು ದೇಶದ ನೀವು ನಿಜ ಜೀವನದ ವಿಲ್ಲನ್’ ಎಂದಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಮೇಲೆ ನಿರಂತರ ಬಾಣಗಳನ್ನು ಹಾಕುತ್ತಲೇ ಇರುತ್ತಾರೆ ಸಾಮಾಜಿಕ ಜಾಲತಾಣದಲ್ಲಿ ಏನೇ ಹಿಂ ಹೊಡೆತ ಬಿದ್ದರು ಅವರು ಮೋದಿ ಮೇಲೆ ಅಟ್ಯಾಕ್ ಮಾಡೋದನ್ನ ನಿಲ್ಲಿಸುತ್ತಿಲ್ಲ. ವಿನಾ ಕಾರಣ just asking ಹೆಸರಿನಲ್ಲಿ ತಡವಿಕೊಂಡು ತಮ್ಮ ಹೆಸರನ್ನೇ ಅವರು ಹಾಳು ಮಾಡಿ ಕೊಳ್ಳುತ್ತಿದ್ದಾರೆ ಅನ್ನೋದು ಆತನ ಸಿನಿ ಅಭಿಮಾನಿಗಳ ಅನಿಸಿಕೆ.

https://twitter.com/prakashraaj/status/1693280942012698805/photo/1

ಇದನ್ನೂ ಓದಿ: ಅನ್ನ ಒಲ್ಲದ ಅಜ್ಜಿ: 13 ವರ್ಷಗಳಿಂದ ಅನ್ನದ ಬದಲು ಚಾಕ್ ಪೀಸ್ ಕಚ್ಚಿ ತಿನ್ನೋದೇ ಈಕೆಯ ಆಹಾರ !

Leave A Reply

Your email address will not be published.