Sonu Gowda: ಸೋನು ಗೌಡಳ ಬಣ್ಣದ ಬಿಕಿನಿಯ ಗಮ್ಮತ್ತು, ಬೈಕೊಂಡೇ ವಿಡಿಯೋ ನೋಡಿದ್ದ ಬಿಕಿನಿ ಬಿಕರಿ ಆದ್ದು ಎಷ್ಟು ಕೋಟಿಗೆ ಗೊತ್ತೇ ?

ಕಳೆದ ಎರಡ್ಮೂರು ದಿನಗಳಿಂದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ, ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯ ಬೆನ್ನಲ್ಲೇ ಆಕೆ ಮತ್ತೊಂದು ಅಂಥ ಪೋಸ್ಟ್ ಶೇರ್ ಮಾಡಿದ್ದಾಳೆ. ಯಾರೇ ಎಷ್ಟೇ ಮಾಡಿದ ಟ್ರೋಲ್‌ಗೆ ಕೇರ್ ಮಾಡದೇ, ಮತ್ತೆ ಬಿಕಿನಿಯಲ್ಲಿ ಬಂದಿದ್ದಾಳೆ.

ಬಿಗ್ ಬಾಸ್ (Bigg Boss Kannada) ಬೆಡಗಿ ಸೋನು ಗೌಡ (Sonu Gowda) ಈಗ ಸೋನಾ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡುತ್ತಿರುವ ಸೋನು ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಬಿಕಿನಿ ವಿಡಿಯೋಗಳನ್ನ ಹಂಚಿಕೊಂಡಿದ್ದರು. ದಿನಗಳ ಕೆಳಗೆ ಆಕೆ ಬಿಕಿನಿ ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ19 ಮಿಲಿಯನ್‌ಗೂ ಅಧಿಕ ಜನರಿಗೆ ಅದು ಬಿಕರಿ ಆಗಿತ್ತು.

ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಈ ಸಲ ಸ್ಟ್ರಾಂಗು. ತನ್ನನ್ನು ಟ್ರೋಲ್ ಮಾಡುತ್ತಿರುವ ಜನರಿಗೆ ಕ್ಯಾರೇ ಮಾಡದೇ ಮತ್ತೆ ಬಿಕಿನಿ ಸೋಷಿಯಲ್ ಮೀಡಿಯಾದಲ್ಲಿ ಬಂದು ಬಿದ್ದಿದೆ. 19 ಮಿಲಿಯನ್‌ಗೂ ಅಧಿಕ ಮಂದಿ ಬಣ್ಣದ ಬಿಕಿನಿಗೆ ಕಣ್ಣು ಹಾಯಿಸಿದ್ದಾರೆ.

ಸೋನು ಶ್ರೀನಿವಾಸ್ ಗೌಡಾಳ ಕೆಲ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಆ ಬಿಸಿಯಾದ ಹಸಿ ಹಸಿ ದೃಶ್ಯಗಳನ್ನು ನೋಡಿದ ಪಡ್ಡೆ ಹುಡುಗರ ಪರಿಸ್ಥಿತಿ ಹದಗೆಟ್ಟಿತ್ತು. ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು. ಅದೇ ಕಾಮೆಂಟ್ ನೋಡಿಯೇ ಆ ಪೋಸ್ಟ್ ಅನ್ನು ಹುಡುಗರು ಮತ್ತು ಹುಡುಗಿಯರಿಬ್ಬರೂ ನೂಕು ನುಗ್ಗಲು ಅನುಭವಿಸಿ ನೋಡಿದ್ದರು. ಅದಕ್ಕಾಗೇ ಏರಿದ್ದು19 ಮಿಲಿಯನ್‌ಗೂ ವ್ಯೂಸ್.

ಈ ಹಿಂದೆ ಬ್ರಾ ಕಂಪನಿಯೊಂದರ ಜಾಹೀರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂಬ ವೀಡಿಯೋ ಮಾಡಿದ್ದರು. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ವಿಡಿಯೋದಲ್ಲಿ ಸೂಚಿಸಿದ್ದರು. ಅದಕ್ಕಾಗಿ ಆಕೆಯನ್ನು ಟ್ರೊಲ್ ಕೂಡಾ ಮಾಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿಟಿಕ್ ಟಾಕ್ ರೀಲ್ಸ್‌ನಿಂದ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿ ಈಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾಳೆ.

Leave A Reply

Your email address will not be published.