ಅಕ್ಕನ ಗಂಡನ ಸೊಂಟಕ್ಕೆ ಕೈ ಹಾಕಿದ ತಂಗಿ, ನಟಿ ಅಪರ್ಣಾ ನಾಯರ್ ಸಾವಿನ ಹಿಂದೆ ಯಾರೂ ಊಹಿಸದ ಟ್ವಿಸ್ಟ್ !

ಕಳೆದ ವಾರವಷ್ಟೆ ಬೇಡಿಗೇ ಶರಣಾಗಿದ್ದ ಮಳೆಯಾಳಂನ ಖಾತ ನಟಿ ಅಪರ್ಣ ನಾಯರ್ ಸಾವಿನ ಕುರಿತು ದಿನಕ್ಕೊಂದು ಹುಟ್ಟಿಕೊಳ್ಳುತ್ತಿದ್ದು ಇದೀಗ ಒಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಈ ಸ್ಫೋಟಕ ಟ್ವಿಸ್ಟ್ ಕೊಟ್ಟ ಮಾಹಿತಿಯಂತೆ ಸ್ವತಃ ಅಪರ್ಣಾ ತಂಗಿ ಮತ್ತು ಪತಿಯೇ ಆಕೆಯ ಸಾವಿನ ಹಿಂದಿನ ವಿಲನ್ ಗಳಾಗಿ ಗೋಚರಿಸುತ್ತಿದ್ದಾರೆ.

ಹೌದು, 31 ವರ್ಷ ಪ್ರಾಯದ ಮಲೆಯಾಳಿ ನಟಿ ಅಪರ್ಣ ನಾಯರ್ ಏಕಾಏಕಿ ಒಂದು ದಿನ ತೀರಿಕೊಂಡಿದ್ದಳು. ಆಕೆ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ತೀರಿಕೊಂಡ ನಂತರ ಒಂದೊಂದಾಗಿ ಹೊಸ ಕಥೆಗಳು ಹುಟ್ಟಲು ಪ್ರಾರಂಭವಾದವು. ಮೊದಲಿಗೆ ಅಪರ್ಣ ನಾಯರ್ ಕುಡಿದಿದ್ದು, ಅವತ್ತು ನಡೆದ ಜಗಳದಲ್ಲಿ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನುವ ಸುದ್ದಿ ಬಂದಿತ್ತು. ನಂತರ ಅಪರ್ಣ ನಾಯರ್ ನ ಪತಿ ಕುಡಿತದ ದಾಸನಾಗಿದ್ದ. ಆ ಕಾರಣದಿಂದ ಬೇಸತ್ತ ನಟಿ ಆತ್ಮಹತ್ಯೆಗೆ ಶರಣಾಗಿದ್ದಳು ಎನ್ನಲಾಗಿತ್ತು. ಅಪರ್ಣ ತಂಗಿ ಕೂಡ ಪೊಲೀಸರಿಗೆ ಮಾಹಿತಿ ನೀಡಿ ಗಂಡ ಕುಡಿತದ ದಾಸ ಆದ ಕಾರಣ ಅಕ್ಕ ಬೇಸತ್ತಿದ್ದಳು ಎಂದು ಮಾಹಿತಿ ನೀಡಿದ್ದಳು. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಯಾರೂ ಊಹಿಸದೆ ಇದ್ದ ತಿರುವು ದೊರೆತಿದೆ.

ಹೌದು, ಅಪರ್ಣಾ ದಾಂಪತ್ಯದಲ್ಲಿ ಆಕೆಯ ಸ್ವಂತ ತಂಗಿ ವಿಲನ್ ಆಗಿ ಕಾಣಿಸಿಕೊಂಡಿದ್ದಾಳೆ. ಅಪರ್ಣ ನಾಯರ್  ಪತಿ ಮತ್ತು ಅಪರ್ಣ ತಂಗಿ ಇಬ್ಬರ ಮಧ್ಯೆ ಅಫೇರ್ ಇತ್ತು ಎನ್ನುವ ಮಾಹಿತಿ ಇದೀಗ ಪೊಲೀಸರಿಗೆ ಲಭ್ಯವಾಗಿದೆ. ಈ ಹಿಂದೆ ಕೂಡ ಈ ವಿಷಯದಲ್ಲಿ ಹಲವಾರು ಬಾರಿ ಜಗಳವಾಗಿತ್ತು. ಒಂದು ಬಾರಿ ಪ್ರಕರಣವು ಪೊಲೀಸ್ ಠಾಣೆಗೂ ತಲುಪಿತ್ತು ಆದರೂ ಅವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿರಲಿಲ್ಲ. ಇದೇ ಮುಂದುವರಿದು ಇದೀಗ ಅಪರ್ಣ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

40 ನೇ ಮಹಡಿಯಿಂದ ಏಕಾಏಕಿ ನೆಲಕ್ಕೆ ಕುಸಿದ ಲಿಫ್ಟ್, 7 ಜನರ ದುರ್ಮರಣ !

Leave A Reply

Your email address will not be published.