ಪೊಲೀಸರು ತನ್ನನ್ನು ವಶಕ್ಕೆ ಪಡೆಯಲು ಬರುತ್ತಿದ್ದಂತೆ ಚೈತ್ರಾ ಕುಂದಾಪುರ ಹೇಗೆ ಆತ್ಮಹತ್ಯೆ ನಾಟಕ ಮಾಡಿದ್ರು ಗೊತ್ತಾ?

Chaitra kundapur suicide drama

Chaitra kundapur suicide drama;  ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಸದ್ಯ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ ತಮ್ಮನ್ನು ಪೊಲೀಸರು ವಶಕ್ಕೆ ಪಡೆಯಲು ಬರುತ್ತಿದ್ದಂತೆ ಹೈಡ್ರಾಮಾವನ್ನೇ( Chaitra kundapur suicide drama) ಸೃಷ್ಟಿಸಿದ್ದಾರೆ.

ನಿನ್ನೆ ಉಡುಪಿಯ ಶ್ರೀಕೃಷ್ಣ ಮಠದ ಬಳಿ ಪೊಲೀಸರು ಚೈತ್ರ ಕುಂದಾಪುರ ಅವರನ್ನು ವಶಕ್ಕೆ ಪಡೆಯಲು ಬರುತ್ತಿದ್ದಂತೆ  ಚೈತ್ರಾ ಆತ್ಮಹತ್ಯೆ ನಾಟಕವಾಡಿದ್ದಾರೆ. ತಮ್ಮ ಕೈಯಲ್ಲಿದ್ದ ಕೈ ಬಳೆ ಒಡೆದು, ಉಂಗುರ ನುಂಗಲು ಯತ್ನಿಸಿದ್ದಾರೆ. ಕೂಡಲೇ ಪೊಲೀಸರು ಅವರನ್ನು ತಡೆದಿದ್ದಾರೆ.

ಚೈತ್ರಾ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಇಂದು ಮುಂಜಾನೆಯೇ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಚೈತ್ರ ಆಶ್ರಯ ಇದ್ದದ್ದು ಮುಸ್ಲಿಂ ಕಾಂಗ್ರೆಸ್ ವಕ್ತಾರೆಯ ಮನೆಯಲ್ಲಿ ಏನಿದು ಫ್ರೆಶ್ ಸ್ಟೋರಿ ?!

Leave A Reply

Your email address will not be published.