Sara Tendulkar: ತೆಂಡೂಲ್ಕರ್ ಪುತ್ರಿ ಡಾಕ್ಟರ್ ಸಾರಾಳ ಹಾಟ್ ವೈರಲ್ ಫೋಟೋಸ್, ಇಂಟರ್ನೆಟ್ ಬಿಸಿ ಆಗಿದೆ ಬಾಸ್ !

ಕ್ರಿಕೆಟರ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿಯ (Sachin Tendulkar Daughter) ಮಿಂಚುವ ಫೋಟೋಗಳು ವೈರಲ್ ಆಗಿವೆ. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್ (Sara Tendulkar)ಸೌಂದರ್ಯ ಕಂಡ ಹುಡುಗರ ಎದೆಯಲ್ಲಿ ನಗಾರಿಯ ಬಡಿತ. ವಾರಗಳ ಕೆಳಗೆ ಹ್ಯಾಪಿ ಬರ್ತಡೆ ಆಚರಿಸಿಕೊಂಡ ಸಾರಾ ತೆಂಡುಲ್ಕರ್ 25 ವರ್ಷ ಪ್ರಾಯದ ಎಂಬಿಬಿಎಸ್ ಓದಿರುವ ಸಾರಾ ತೆಂಡೂಲ್ಕರ್ ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಬಿಜಿಯಾಗಿದ್ದಾರೆ.

ಈಗ ಸಾಂಪ್ರದಾಯಿಕ ತಿಳಿ ಹಳದಿ ಡ್ರೆಸ್ ನಲ್ಲಿ ಆಕೆ ಮಿಂಚು ಹರಿಸಿದ್ದು, ಮದುವೆಯ ಕನಸು ಕಣ್ಣಲ್ಲಿ ತುಂಬಿಕೊಂಡು ಕುಳಿತಿರುವ ಯುವಕರು ಸಾರಾಳ ಪೂರಾ ಸೌಂದರ್ಯಕ್ಕೆ ಕಣ್ಣು ಹಾಕಿದ್ದಾರೆ. ಇಂಟರ್ ನೆಟ್ ಬಿಸಿಯಾಗಿದೆ ಬಾಸ್ !

 

 

 

 

 

 

 

 

 

 

Leave A Reply

Your email address will not be published.