ತನ್ನ ನಾಯಿಗಳ ಜೊತೆ ವಾಕಿಂಗ್ ಮಾಡಲು ಕ್ರೀಡಾಪಟುಗಳ ಕ್ರೀಡಾಂಗಣವನ್ನು ಖಾಲಿ ಮಾಡಿಸಿದ ಐಎಎಸ್ ಅಧಿಕಾರಿ; ಆಫೀಸರ್ ದುರಂಹಾರಕ್ಕೆ ಮುಂದೇನಾಯ್ತು ಗೊತ್ತಾ?

 

 

ನವದೆಹಲಿ:ಕೆಲವರು ತಮಗಿರುವ ಹುದ್ದೆ, ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಅಲ್ವಾ.. ಇದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಆದರೆ ಈ ಅಧಿಕಾರಿಯ ದರ್ಪ ಸ್ವಲ್ಪ ಅತಿಯಾಗಿಯೇ ಇದೆ. ಇದೀಗ ಅದಕ್ಕೆ ತಕ್ಕ ಶಾಸ್ತಿಯಾಗಿದೆ.

ದೆಹಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಅವರು ಸಂಜೆ ಸರ್ಕಾರಿ ತ್ಯಾಗರಾಜ ಕ್ರೀಡಾಂಗಣಕ್ಕೆ ಸಾಕು ನಾಯಿಯೊಂದಿಗೆ ತೆರಳಿದ್ದಾರೆ. ಆದರೆ, ಇದಕ್ಕಾಗಿ ಕ್ರೀಡಾಂಗಣದ ಸಿಬ್ಬಂದಿ ರಾತ್ರಿ ಏಳು ಗಂಟೆಗೂ ಮುನ್ನವೇ ಆಟಗಾರರನ್ನು ಹೊರ ಕಳುಹಿಸಿದ್ದಾರೆ. ಇದು ಒಂದು ದಿನದ ಕಥೆಯಲ್ಲ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಈ ಅನ್ಯಾಯದ ವಿರುದ್ಧ ಬಗ್ಗೆ ಆಟಗಾರರು ಅಸಮಾಧಾನ ಹೊರ ಹಾಕಿದ್ದರು. ಇದು ಮಾಧ್ಯಮಗಳ ಗಮನಕ್ಕೆ ಬಂದಿದೆ. ಸುದ್ದಿ ಪ್ರಸರಾವಾಗುತ್ತಿದ್ದಂತೆ ಸಂಜೀಲವ್ ಖಿರ್ವಾರ್ ಗೆ ತಕ್ಕ ಶಾಸ್ತಿಯಾಗಿದೆ.

 

 

Leave A Reply

Your email address will not be published.