Latest news: 2 ಸಾವಿರದ ನೋಟು ವಿನಿಮಯಕ್ಕೆ‌ ಗಡುವು ವಿಸ್ತರಣೆ; ಹಾಗಾದ್ರೆ ಇನ್ನೆಷ್ಟು ದಿನವಿದೆ ಕಾಲಾವಕಾಶ ?

How many more days are there to exchange 2000 notes

Latest news: ಭಾರತೀಯ ಬ್ಯಾಂಕುಗಳಲ್ಲಿ 2,000 ರೂ. ನೋಟು ವಿನಿಮಯಕ್ಕೆ ಇದ್ದ ಸಮಯದ ಗಡುವು ಇನ್ನೊಂದು ವಾರಗಳಿಗೆ ವಿಸ್ತರಣೆಯಾಗಿದೆ. ಈ ಬಗ್ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್.ಬಿ. ಐ) ಆದೇಶ ಹೊರಡಿಸಿದೆ.

ಈ ಹಿಂದಿನ ಆದೇಶದಲ್ಲಿ ಇವತ್ತು ಸೆ.30 ರವರೆಗೆ ಅವಕಾಶ ನೀಡಿತ್ತು. ಆದರೆ ಈಗ ಒಂದು ವಾರಗಳ ಮಟ್ಟಿಗೆ 2000 ನೋಟು ವಾಪಸ್ಸು ಪಡೆಯುವ ಪ್ರಕ್ರಿಯೆ ಮುಂದುವರೆಯಲಿದೆ. ಅಕ್ಟೋಬರ್ 7 ರವರೆಗೆ ಕಾಲಾವಕಾಶ ವಿಸ್ತರಣೆ ಮಾಡಿ ಆದೇಶ ಬಂದಿದೆ. 2016 ರ ನಗದು ಅಮಾನ್ಯೀಕರಣ ಪ್ರಕ್ರಿಯೆಯ ಬಳಿಕವ ಭಾರತದಲ್ಲಿ 2000 ರೂ.ಗಳ ನೋಟು ಚಾಲನೆಗೆ ಬಂದಿತ್ತು. ಇದೀಗ ಐದು ವರ್ಷಗಳ ನಂತರ 200 ನೋಟುಗಳು ವಾಪಸ್ಸು ರಿಸರ್ವ್ ಬ್ಯಾಂಕಿನ ತಿಜೋರಿಗೆ ಹೋಗಲಿವೆ.

ಇದನ್ನೂ ಓದಿ: ದಕ್ಷಿಣಕನ್ನಡ;  ಕೇರಳಕ್ಕೆ ಪ್ರವಾಸಕ್ಕೆ ತೆರಳಿದ್ದ ಉಪ್ಪಿನಂಗಡಿಯ ಯುವಕ‌ ಸಾವು

Leave A Reply

Your email address will not be published.