Dakshina Kannada: ವಿಟ್ಲ; ಚಾಲಕನ ನಿಯಂತ್ರಣ ತಪ್ಪಿ ಗ್ರಾನೈಟ್ ಲಾರಿ ಪಲ್ಟಿ ಪ್ರಕರಣ; ಗಂಭೀರ ಗಾಯಗೊಂಡ ಓರ್ವ ಸಾವು

man-died-who-seriously-injured-in-an-accident-in-vitla

Dakshina Kannada;  ವಿಟ್ಲ(Vitla) ದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ರಾನೈಟ್ ಲಾರಿ(Lorry) ಪಲ್ಟಿಯಾದ ಪರಿಣಾಮ  ಗಂಭೀರ ಗಾಯಗೊಂಡಿದ್ದ  ನಾಲ್ವರಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ(Dakshina Kannada). ಉತ್ತರ ಭಾರತ ಮೂಲದ ಸುಭಾಶ್ವಂದ್ರ ಮೃತ ಕಾರ್ಮಿಕ.

ಇನ್ನು ಕಾರ್ಮಿಕರಾದ ಹರ್ಷದ್‌ , ಪವನ್‌ ಹಾಗೂ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಗಾಯಗೊಂಡವರಲ್ಲಿ ಇಬ್ಬರು ಉತ್ತರ ಭಾರತದ ಮೂಲದವರು ಮತ್ತು ಇಬ್ಬರು ಮಂಗಳೂರಿನವರು ಎನ್ನಲಾಗಿದೆ.

ಇದನ್ನೂ ಓದಿ:ತುಮಕೂರಿನಲ್ಲಿ ಮಳೆಗಾಗಿ ವಿಶಿಷ್ಟ ಆಚರಣೆ ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು

Leave A Reply

Your email address will not be published.