Chikkaballapura: ಹಸುಗಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ಯುವಕನ ಬಂಧನ

Chikkaballapura: ಹಸುಗಳ ಮೇಲೆ ಅತ್ಯಾಚಾರ(Rape)ವೆಸಗಿದ ಕಾಮುಕ ಯುವಕ(Young Man)ನನ್ನು ಬಂಧಿಸಿರುವ ಘಟನೆ  ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕೋಲ್ಕತ್ತಾ(Kolkata) ಮೂಲದ ರಾಹುಲ್ ಬಂಧಿತ.

ಆರೋಪಿ ರಾಹುಲ್, ಕಳೆದ ಒಂದು ವಾರದಿಂದ ನಿರಂತರವಾಗಿ ಎರಡು ಹಸುಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಸುರೇಶ್ ಎಂಬವರ ಹಸುಗಳ ಮೇಲೆ ಅತ್ಯಾಚಾರ ನಡೆಸಿದ್ದು, ಅನುಮಾನಗೊಂಡ ಮಾಲೀಕರು ತಡರಾತ್ರಿ ಆರೋಪಿಗಾಗಿ ಕಾದು ಕುಳಿತು ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

ವಿಕೃತ ಕಾಮಿ ರಾಹುಲ್‍ನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು (Chikkaballapur Rural Police) ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

 

 

Leave A Reply

Your email address will not be published.