Lunar eclipse 2023: ಇಂದು ಚಂದ್ರಗ್ರಹಣ: ಗ್ರಹಣದ ಸಮಯದಲ್ಲಿ ಈ ಹೆಸರು ಪಠಿಸಿದರೆ ಯಾವ ದೋಷವೂ ತಾಗಲ್ಲ – ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ?

Astrology news Lunar eclipse 2023 There is no harm in reciting this name during an eclipse

Lunar eclipse 2023: ಇದೇ ತಿಂಗಳು ಅಂದರೆ ಅಕ್ಟೋಬರ್ ನಲ್ಲಿ ಚಂದ್ರ ಗ್ರಹಣ ಉದ್ಭವಿಸಲಿದೆ. ಗ್ರಹಣ ಎಂದರೆ ಕೂಡಲೇ ಅದೆಷ್ಟೋ ಜನರಿಗೆ ಭಯವಿದ್ದೆ ಇರುತ್ತದೆ. ಆದರೆ ಈ ಗ್ರಹಣಕ್ಕೆ ಹೆದರುವಂತೆ ಇಲ್ಲ. ಅದೆಷ್ಟೋ ಜನರ ಬಾಳಲ್ಲಿ ಬೆಳಕು ಬರುತ್ತೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಗಜಕೇಸರಿ ಯೋಗ ಇದೆ ಎಂದು ತಿಳಿಯೋಣ.

ಗಜಕೇಸರಿ ಯೋಗವನ್ನ ಬಹಳ ವಿಶೇಷ ಯೋಗ ಎನ್ನಲಾಗುತ್ತದೆ. ಈ ಯೋಗ ಯಾರ ಜಾತಕದಲ್ಲಿ ಇರುತ್ತದೆಯೋ ಅವರ ಜೀವನದಲ್ಲಿ ಯಶಸ್ಸು ಹುಡುಕಿಕೊಂಡು ಬರುತ್ತದೆ.

ಅಲ್ಲದೇ, ಸಂಪತ್ತು ಹಾಗೂ ಸಂತೋಷ ಸಹ ಹೆಚ್ಚಾಗುತ್ತದೆ.ಗಜಕೇಸರಿ ಯೋಗ ರೂಪುಗೊಂಡರೆ ಅದನ್ನ ಬಹಳ ಒಳ್ಳೆಯ ದಿನ ಎನ್ನಲಾಗುತ್ತದೆ. ಆದರೆ ಈ ಬಾರಿ ಚಂದ್ರ ಗ್ರಹಣದ (Lunar eclipse 2023) ದಿನವೇ ಗಜಕೇಸರಿ ಯೋಗ ಉಂಟಾಗುತ್ತಿದೆ.

ಕಟಕ ರಾಶಿ: ಈ ಕಟಕ ರಾಶಿಯವರಿಗೆ ಯೋಗದ ಕಾರಣದಿಂದ ಸಂಪತ್ತು ಸಿಗುತ್ತದೆ. ಚಿನ್ನದ ವ್ಯಾಪಾರಿಗಳಿಗೆ ಇದು ಬಹಳ ಒಳ್ಳೆಯ ಸಮಯವಾಗಿದೆ. ಅವಿವಾಹಿತರಿಗೆ ಸಹ ಈ ಸಮಯದಲ್ಲಿ ಉತ್ತಮ ಸಂಬಂಧ ಕೂಡಿಬರಲಿದೆ.

ಮಕರ ರಾಶಿ: ಈ ರಾಶಿಯವರಿಗೆ ಸಹ ಗಜಕೇಸರಿ ಯೋಗ ಹಾಗೂ ಚಂದ್ರ ಗ್ರಹಣ ಮಂಗಳಕರ ಲಾಭಗಳನ್ನ ನೀಡುತ್ತದೆ. ಈ ಸಮಯದಲ್ಲಿ ಹೊಸ ಕೆಲಸವನ್ನ ಹಿಂದೆ-ಮುಂದೆ ನೋಡದೇ ಆರಂಭ ಮಾಡಬಹುದು. ಇದರಿಂದ ಯಶಸ್ಸು ಸಹ ಸಿಗುತ್ತದೆ.

ಮಿಥುನ ರಾಶಿ: ಈ ಗಜಕೇಸರಿ ರಾಜಯೋಗ ಹಾಗೂ ಗ್ರಹಣ ಒಂದೇ ದಿನ ಆಗುತ್ತಿರುವುದರಿಂದ ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ಹಣಕಾಸಿನ ವ್ಯವಹಾರ ಮಾಡುವುದರಿಂದ ನಿಮ್ಮ ಅದೃಷ್ಟ ಡಬಲ್ ಆಗುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಸಹ ನಾಳೆಯಿಂದ ಒಳ್ಳೆಯ ದಿನಗಳು ಆರಂಭವಾಗುತ್ತದೆ. ನಿಮ್ಮೆಲ್ಲಾ ಆಸೆಗಳು ಹಾಗೂ ಕನಸುಗಳು ಈಡೇರುತ್ತದೆ. ಇದರಿಂದ ಸಮಾಜದಲ್ಲಿ ಸಹ ನಿಮ್ಮ ಬಗ್ಗೆ ಗೌರವ ಹೆಚ್ಚಾಗುತ್ತದೆ.

ಈ ನಾಲ್ಕು ರಾಶಿಯವರಿಗೆ ಈ ಚಂದ್ರ ಗ್ರಹಣ ಲಾಭವನ್ನು ತಂದುಕೊಡಲಿದೆ. ಈ ರಾಶಿಯವರು ಚಂದ್ರಗ್ರಹಣದ ದಿನದಂದು ಹೆದರಬೇಕೆಂದಿಲ್ಲ. ಜ್ಯೋತಿಷ್ಯದ ಪ್ರಕಾರ ನಿಮ್ಮ ಜೀವನವೇ ಋಣಾತ್ಮಕವಾಗಿ ಬದಲಾಗುತ್ತದೆ.

ಇದನ್ನೂ ಓದಿ: ಜೈಲರ್ ಸಿನಿಮಾ ಟಿವಿಯಲ್ಲಿ ಪ್ರಸಾರ ! ಯಾವ ಚಾನೆಲ್ ? ಯಾವಾಗ ಬರುತ್ತೆ ?

Leave A Reply

Your email address will not be published.