Western Toilet​ನಲ್ಲಿ ಎರಡು ಫ್ಲಶ್ ಬಟನ್ ಇರೋದು ಇದೇ ಕಾರಣಕ್ಕೆ ಅಂತೆ! ಯಾರೀಗೂ ಗೊತ್ತಿರದ ಸೀಕ್ರೇಟ್​ ಇಲ್ಲಿದೆ ನೋಡಿ

Here's the secret to Western toilets having two flush buttons

ಈಗಂತೂ ಎಲ್ಲ ಕಡೆಯಲ್ಲಿಯೂ ವೆಸ್ಟ್ರನ್​ ಕಮೋಡ್​ಗಳದ್ದೇ ಹವ! ಇಂಡಿಯನ್​ ಟಾಯ್ಲೆಟ್​ ಸಿಗೋದೇ ಅಪರೂಪವಾಗಿದೆ. ಅದೆಷ್ಟೀ ಜನರಿಗೆ ವೆಸ್ಟ್​ ಕಮೋಡ್​ಗಳನ್ನು ಬಳಸೋಕೆ ಬರಲ್ಲ ಮತ್ತು ಕಂಫರ್ಟ್​ ಇರೋದಿಲ್ಲ. ಹಾಗೆಯೇ ಈ ಕಮೋಡ್​ ಫ್ಲಶ್​ ಮಾಡೋಕೆ 2 ಬಟನ್​ ಇರತ್ತಲ ಯಾಕೆ ಆಮತ ಎಂದಾದ್ರೂ ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್​.

ಕೆಲವೊಮ್ಮೆ ಯಾವುದೇ ಬಟನ್ ಒತ್ತಿದರೂ ನೀರು ಎಲ್ಲಿಂದ ಬರುತ್ತದೆ ಎಂಬುವುದೇ ಗೊತ್ತಾಗುವುದಿಲ್ಲ. ಕೆಲವರು ಯಾವಾಗಲೂ ದೊಡ್ಡ ಬಟನ್ ಒತ್ತಿದರೆ, ಮತ್ತೆ ಕೆಲವರು ಚಿಕ್ಕ ಬಟನ್ ಒತ್ತುತ್ತಾರೆ. ಹಾಗಾದರೆ ಯಾಕೆ ಇರುತ್ತೆ ಈ ಬಟನ್​?

ವಾಟರ್​ ಟ್ಯಾಂಕ್ ಮೇಲಿರುವ ಸಣ್ಣ ಬಟನ್ ಒತ್ತಿದರೆ ಅದರಿಂದ ಕಡಿಮೆ ನೀರು ಬರುತ್ತದೆ. ದೊಡ್ಡ ಬಟನ್ ಒತ್ತಿದರೆ ಜಾಸ್ತಿ ನೀರು ಬರುತ್ತದೆ. ಸಾಮಾನ್ಯವಾಗಿ ಟಾಯ್ಲೆಟ್ ಬಳಸುವ ಮುನ್ನ ಸಣ್ಣ ಬಟನ್ ಒತ್ತಿದರೆ ಸಾಕು. ಆದರೆ ಮಲ-ಮೂತ್ರ ವಿಸರ್ಜನೆಯ ನಂತರ ದೊಡ್ಡ ಬಟನ್ ಪ್ರೆಸ್ ಮಾಡಬೇಕು. ಇದರಿಂದ ಹೆಚ್ಚು ನೀರು ಬರುತ್ತದೆ ಮತ್ತು ಟಾಯ್ಲೆಟ್ ಬೇಗ ಸ್ವಚ್ಛವಾಗುತ್ತದೆ.

ಇದೇ ಕಾರಣಕ್ಕೆ ಬಟನ್​ಗಳಲ್ಲಿ 2 ಬಟನ್​ ಇರುತ್ತೆ. ನೀರನ್ನು ಮಿತವಾಗಿ ಬಳಸುವ ನಿಟ್ಟಿನಲ್ಲಿ ಈ ರೀತಿಯ ಫೆಸಿಲಿಟಿ ಇರುತ್ತದೆ.

Leave A Reply

Your email address will not be published.