Rashmika Mandanna: ಅರೆಬೆತ್ತಲಾಗಿ ರಶ್ಮಿಕಾ ಮಂದಣ್ಣ ಕ್ಯಾಮರಾಗೆ ಪೋಸ್​ ಕೊಟ್ರಾ? ಏನಾಗ್ತಿದೆ ಇಲ್ಲಿ?

Rashmika Mandanna new hot photos and video viral in social media

ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ಕಿರಿಕ್​ ಪಾರ್ಟಿ ಸಿನಿಮಾದಿಂದ ಎಲ್ಲರಿಗೂ ಪರಿಚಯವಾಗಿ ಇದೀಗ ಇಡೀ ಲೋಕಕ್ಕೇ ಫೇಮಸ್​ ಆಗಿದ್ದಾರೆ. ಇವರು ಸಿನಿಮಾದ ಜೊತೆ ಜೊತೆಗೇ ಹಲವಾರು ಜಾಹಿರಾತುಗಳನ್ನು ಕೂಡ ಮಾಡ್ತಾರೆ. ಇದರ ನಡುವೆ ಇದೀಗ ಒಂದು ವಿಡಿಯೋ ಸಖತ್​ ವೈರಲ್​ ಆಗ್ತಾ ಇದೆ.

ರಶ್ಮಿಕಾ ಮಂದಣ್ಣ ಅರೆಬೆತ್ತಲೆ ವಿಡಿಯೋವೊಂದು ಇದೀಗ ಅತಿ ಹೆಚ್ಚು ಹರಿದಾಡುತ್ತಿದೆ. ರಶ್ಮಿಕಾ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಇದರೊಟ್ಟಿಗೆ ಟ್ವಿಟರ್‌ನಲ್ಲಿ ಅಮಿತಾಭ್ ಬಚ್ಚನ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಪತ್ರಕರ್ತ ಅಭಿಷೇಕ್ ಈ ಒಂದು ವಿಡಿಯೋದ ಅಸಲಿಯತ್ತೆ ಏನು ಅನ್ನೋದನ್ನ ವಿಡಿಯೋ ಸಮೇತ ರಿವೀಲ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣಗೆ ಈ ವಿಷಯ ಗೊತ್ತಿದೆಯೋ ಇಲ್ವೋ ಎಂಬುದು ಗೊತ್ತಿಲ್ಲ. ಮೊನ್ನೆಯಿಂದಲೇ ಈ ವಿಡಿಯೋ ತುಂಬಾ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಾ ಇದೆ. ಈ ವಿಡಿಯೋ ನೋಡಿದ್ರೆ, ರಶ್ಮಿಕಾ ಮಂದಣ್ಣ ಹೀಗೆ ಅರೆನಗ್ನವಾಗಿಯೇ ಹೀಗೆ ಬರ್ತಾರ ಅನ್ನೋದು ಡೌಟ್​ ಆಗ್ತಾ ಇದೆ.

ಡೀಪ್‌ಫೇಕ್‌ನಿಂದ ಧ್ವನಿಯನ್ನು ನಕಲಿ ಮಾಡುವ ಆತಂಕ ಹೆಚ್ಚಾಗಿತ್ತು. ಇದೀಗ ವಿಡಿಯೋವನ್ನೇ ಬದಲಾಯಿಸಬಹುದು ಎಂಬ ಆತಂಕ ಹೆಚ್ಚಾಗಿದೆ. ಇದರಿಂದ ಸೋಷಿಯಲ್‌ ಮೀಡಿಯಾಲದಲ್ಲಿರುವ ನಮ್ಮ ವಿಡಿಯೋಗಳು ಇನ್ಯಾರದೋ ವಿಡಿಯೋಗಳಾಗಿ ಬದಲಾಗಬಹುದು. ಇದನ್ನು ಸೈಬರ್‌ ಕ್ರಿಮಿನಲ್‌ಗಳು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು ಎನ್ನುವ ಆತಂಕವಿದೆ.

ಇದೀಗ ಈ ಕ್ರೈಮ್​ ರಶ್ಮಿಕಾ ಮಂದಣ್ಣನಿಗೆ ಬಂದಿದೆ. ಇದು ಎಲ್ಲಿಯ ತನಕ ಹೋಗುತ್ತೆ ಅಂತ ನೋಡಬೇಕಾಗಿದೆ. ಒಟ್ಟಿನಲ್ಲಿ ಈ ರೀತಿ ಫೇಕ್​ ಆಗ್ತಾ ಇರೋದಂತು ನಿಜ!

 

https://x.com/AbhishekSay/status/1721088692675072009?s=20

Leave A Reply

Your email address will not be published.