Relationship Tips: ಸಂಭೋಗಕ್ಕೂ ಮೊದಲು ನಿಮ್ಮ ಸಂಗಾತಿ ನಿಮ್ಮಿಂದ ಇದನ್ನು ಬಯಸುತ್ತಾರಂತೆ!

Relationship Tips your partner wants this from you before intercourse

ಲೈಂಗಿಕ ಕ್ರಿಯೆಯ ಬಗ್ಗೆ ಅದೆಷ್ಟು ಮಾಹಿತಿಗಳನ್ನು ತಿಳಿದರೂ ಸಾಲದು. ಈಗಿನ ಕಾಲದ ಮಕ್ಕಳಿಗೂ ಈ ಗುಡ್​ ಟಚ್, ಬ್ಯಾಡ್​ ಟಚ್​ ಹಾಗೆಯೇ ಲೈಂಗಿಕಯತೆಯ ಬಗ್ಗೆ ಶಿಕ್ಷಣ ಕೊಡುವುದು ಅತ್ಯಗತ್ಯ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ವಿಷಯಗಳನ್ನು ಅರಿಯುತ್ತಾರೆ. ಇಂದಿನ ಲೇಖನದಲ್ಲಿ ಕಪಲ್ಸ್​ಗಳಿಗೆ ಒಂದು ಟಿಪ್ಸ್​ನ್ನು ಹೇಳ್ತೀವಿ ಕೇಳಿ.

ನೀವು ಲೈಂಗಿಕತೆಯನ್ನು ಬಯಸಿದಾಗ ನಿಮ್ಮ ಸಂಗಾತಿಗೂ ಅದು ಇಷ್ಟ ಇರಬೇಕು ಅಲ್ವಾ? ನೀವು ಸಂಭೋಗವನ್ನು ನಡೆಸುವ ಮುನ್ನ ಇಂತಹ ಮಾತುಗಳನ್ನು ನಿಮ್ಮ ಸಂಗಾತಿಗೆ ಹೇಳಿ. ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ. ನಿಜ ಗುರೂ, ಇಲ್ಲಿ ಓದಿ.

ಈ ಲೈಂಗಿಕ ಕ್ರಿಯೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಕಸನು,ಕಲ್ಪನೆಗಳನ್ನು ಹೊಂದಿರುತ್ತಾರೆ. ಅವರ ಕನಸುಗಳನ್ನು ಇನ್ನೊಬ್ಬ ಸಂಗಾತಿ ತಿಳಿಯುವ ಅಗತ್ಯವಿದೆ. ಇಬ್ಬರ ಮಧ್ಯೆ ಮಾತುಕತೆ ನಡೆದಾಗ ಇದು ಹೊರಬರುತ್ತದೆ. ಸಂಗಾತಿ ಇಚ್ಛೆಯನ್ನು ಈಡೇರಿಸಲು ಇನ್ನೊಬ್ಬ ಸಂಗಾತಿ ಮುಂದಾಗಬೇಕು. ಮಹಿಳೆಯರು ಇಚ್ಛೆಗಳನ್ನು ಹೇಳಿಕೊಳ್ಳಲು ಮುಜುಗರ ಪಡೆದುಕೊಳ್ತಾರೆ. ಒಂದು ವೇಳೆ ಅವರು ಬಾಯ್ಬಿಟ್ಟು ಭಾವನೆ ಹಂಚಿಕೊಂಡಾಗ ಅದನ್ನು ಅರ್ಥ ಮಾಡಿಕೊಂಡು,ಅವರ ಇಚ್ಛೆ ಪೂರೈಸುವ ಕೆಲಸವನ್ನು ಪುರುಷ ಸಂಗಾತಿ ಮಾಡಬೇಕು.

ಹಳೆಯ ಲವ್​ ಇರೋದು ಕಾಮನ್​. ಕೆಲವೊಮ್ಮೆ ಈ ವಿಷಯಗಳೇ ಬ್ರೇಕಪ್​ಗೆ ಕಾರಣವಾಗುತ್ತೆ. ಪ್ರತಿ ಕ್ಷಣವೂ ಈಗಿನ ಸಂಗಾತಿ ಹಾಗೂ ಮಾಜಿ ಮಧ್ಯೆ ಹೋಲಿಕೆ ಮಾಡುವುದು ಸೇರಿದಂತೆ ಅವರನ್ನು ಪದೇ ಪದೇ ನೆನಪು ಮಾಡುವುದು ಸಂಬಂಧ ಹದಗೆಡಲು ಕಾರಣವಾಗುತ್ತದೆ. ಆದ್ರೆ ಅತಿ ಸೂಕ್ಷ್ಮ ವಿಷ್ಯವನ್ನು ನೀವು ಸಂಗಾತಿಯಿಂದ ತಿಳಿಯಬೇಕಾದ ಅನಿವಾರ್ಯತೆಯಿರುತ್ತದೆ. ಮಾಜಿ ಜೊತೆ ಸಂಗಾತಿಗಿದ್ದ ಲೈಂಗಿಕ ಸಂಬಂಧ. ಹೌದು,ಇದು ಸ್ವಲ್ಪ ಮುಜುಗರವೆನಿಸಬಹುದು.

ಇದಕ್ಕಿಂತಲೂ ನಿನಗೇನು ಇಷ್ಟ, ಯಾವ ರೀತಿಯ ಜೀವನ ಎಷ್ಟ ಎಂಬುದಾಗಿ ಎಮೋಷ್ನಲ್​ ಆಗಿ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ಆಗ ಎಂಥವರಾದ್ರೂ ಹೂವಿನ ಹಾಗೆ ಆಗ್ತಾರೆ ಮತ್ತು ಮನಬಿಚ್ಚಿ ಮಾತನಾಡ್ತಾರೆ.
ಒಂದು ವೇಳೆ ಆಗ ಅಸುರಕ್ಷಿತ ಸಂಬಂಧ ಬೆಳೆಸಿದ್ದರೆ ಈಗ ನಿಮ್ಮ ಜೊತೆಯೂ ಅದು ನಡೆದಿದೆಯಾ ಎಂಬುದನ್ನು ನೆನಪಿಸಿಕೊಳ್ಳಿ. ಒಂದು ವೇಳೆ ಅಸುರಕ್ಷಿತ ಸಂಬಂಧ ಬೆಳೆದಿದ್ದರೆ ಎಸ್ ಟಿಐ ಸಾಧ್ಯತೆಯನ್ನು ನಿರ್ಲಕ್ಷ್ಯಿಸಬೇಡಿ. ಇಬ್ಬರ ಒಪ್ಪಿಗೆಯಿದ್ದರೆ ಅಗತ್ಯವಾಗಿ ಪರೀಕ್ಷಿಸಿಕೊಳ್ಳಿ.

ತಿಳಿತಿಯಲ್ವಾ? ಇದೆಲ್ಲವೂ ರಿಲೇಶನ್​ಶಿಪ್​ ಟಿಪ್ಸ್​ಗಳು. ಸಂಭೋಗ ಒಂದೇ ಲೈಫ್​ ಅಲ್ಲ, ಅದನ್ನು ಮಾಡುವ ಮುನ್ನ ಈ ರೀತಿಯಾಗಿ ವರ್ತಿಸಿ ಸಾಕು.

Leave A Reply

Your email address will not be published.