Varthur Santosh engagement: ವರ್ತೂರ್ ಸಂತೋಷ್ ಗೆ ಎಂಗೇಜ್ ಮೇಂಟ್ ಫಿಕ್ಸ್ ಆಗಿದೆ, ತನಿಷನ್ನ ಟೀಸ್ ಮಾಡಬೇಡಿ!

Entertainment news bigg boss kannada contestant Varthur Santosh's engagement fixed

Varthur Santosh engagement : ಬಿಗ್ ಬಾಸ್ ಸೀಸನ್ 10 ಶುರುವಾಗಿ ಈಗಾಗಲೆ 1 ತಿಂಗಳು ಆಯ್ತು. ಇದರ ನಡುವೆ ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ ಮತ್ತು ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿದ್ದಾರೆ. ಇದರ ನಡುವೆ ಹ ಲವಾರು ಟಾಸ್ಕ್ ಗಳು ಕೂಡ ಬಂದಿದೆ. ಅದೆಷ್ಟೋ ಜಗಳ, ಮನಸ್ತಾಪಗಳು ಕೂಡ ಆಗಿದೆ.

ಹಳ್ಳಿ ಮನೆ ಟಾಸ್ಕ್ ನಲ್ಲಿ ವರ್ತೂರ್ ಸಂತೋಷ್ ಮತ್ತು ತನಿಷ ಗಂಡ ಹೆಂಡತಿಯ ಹಾಗೆ ಪಾರ್ಟ್ ಮಾಡಿದ್ದರು. ಮತ್ತು ತನೀಷಾಳ ಕಾಲಿನ ಮೇಲೆ ವರ್ತೂರ್ ಮಲಗಿದ್ದರು, ಕೂತಿದ್ದರು. ಇದಕ್ಕೆ ಮನೆಯಲ್ಲಿ ಎಲ್ಲರೂ ಟೀಸ್ ಮಾಡ್ತಾ ಇದ್ದರು.

ಹಿಂದಿನ ವಾರದ ಕಿಚ್ಚನ ಪಂಚಾಯ್ತಿಯಲ್ಲಿಯೂ ಫಿಲ್ಮ್ ರೀತಿಯ ಪೋಸ್ಟರ್ ಮಾಡಿ ಬೆಂಕಿಯ ಬಲೆ ಎಂದೆಲ್ಲ ಸ್ಕ್ರೀನ್ ಮೇಲೆ ತೋರಿಸಿದ್ದರು. ಆದರೆ ನಿಜವಾಗಿಯೂ ಇವರಿಬ್ಬರ ಮಧ್ಯೆ ಆ ರೀತಿಯ ಭಾವನೆ ಇಲ್ಲ.

ರಕ್ಷಕ್ ಬುಲೆಟ್ ಹೊರಗೆ ಬಂದ ನಂತರ ” ವರ್ತೂರ್ ಸಂತೋಷ್ ಗೆ ಎಂಗೇಜ್ಮೆಂಟ್ (Varthur Santosh engagement ) ಫಿಕ್ಸ್ ಆಗಿದೆ, ಬೆಂಕಿಯನ್ನು ಟೀಸ್ ಮಾಡಬೇಡಿ, ಅವರಿಗೂ ಸ್ವಂತ ಜೀವ್ನ ಇರುತ್ತೆ, ನಾನೇ ಬಿಗ್ ಬಾಸ್ ಮನೇಲಿ ಹೇಳ್ತಾ ಇದ್ದೆ ಟೀಸ್ ಮಾಡಬೇಡಿ ಅಂತ, ಆ ಹುಡುಗಿ ನೋಡ್ತಾ ಇದ್ರೆ ಕ್ಷಮಿಸಿ ‘ ಎಂದು ಖಾಸಗಿ ಮಾಧ್ಯಮದಲ್ಲಿ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಏನೇ ಕದ್ದರೂ ಈ ವಸ್ತುಗಳನ್ನು ಮಾತ್ರ ಕಳ್ಳರು ಕದಿಯೋದಿಲ್ಲ, ಕಾರಣ ಸಖತ್ತಾಗಿದೆ!

Leave A Reply

Your email address will not be published.