Pigeon vastu tips: ಪಾರಿವಾಳಗಳು ನಿಮ್ಮ ಮನೆಯ ಬಳಿ ಬಂದರೆ ಇಷ್ಟೆಲ್ಲಾ ಬದಲಾವಣೆಗಳು ಆಗುತ್ತಾ? ವಾಸ್ತುಶಾಸ್ತ್ರ ಏನು ಹೇಳುತ್ತೆ?

Astrology news Vastu tips Pigeon In The Home Is Good Or Bad here is details

Pigeon vastu tips : ಪಾರಿವಾಳ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಎಲ್ಲೋ ಬೆರಳೆಣಿಕೆ ಎಷ್ಟು ಜನರಿಗೆ ಪಾರಿವಾಳ ಅಂದ್ರೆ ಇಷ್ಟ ಇಲ್ಲದೇ ಇರಬಹುದು. ಯಾಕಂದ್ರೆ ಅವುಗಳು ಮನೆಯ ಬಳಿ ಬಂದರೆ ಖಲೀಜು ಮಾಡುತ್ತದೆ ಎಂಬ ಕಾರಣಕ್ಕು ಇರುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಪಾರಿವಾಳಗಳು (Pigeon vastu tips )ಮನೆ ಹತ್ತಿರ ಬಂದ್ರೆ ಏನೆಲ್ಲ ಆಗುತ್ತೆ ಅಂತ ಗೊತ್ತಾ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

ವಾಸ್ತು ಶಾಸ್ತ್ರದ ಪ್ರಕಾರ ಪಾರಿವಾಳಗಳು ಮನೆಗೆ ಬಂದ್ರೆ ಶುಭವಂತೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಪಾರಿವಾಳ ಮನೆಗೆ ಬರುವುದು ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಕೆಲವರು ಪಾರಿವಾಳ ಮನೆಗೆ ಬಂದರೆ ಮಂಗಳಕರವೆಂದು ನಂಬಿದರೆ, ಇನ್ನು ಕೆಲವರು ಮನೆಯಲ್ಲಿ ಮನೆಯ ಯಾವುದಾದರೊಂದು ಭಾಗದಲ್ಲಿ ಗೂಡು ಕಟ್ಟುವುದು ದುರದೃಷ್ಟದ ಸಂಕೇತವೆಂದು ನಂಬಿದ್ದಾರೆ.

ಇನ್ನು ಪಾಶ್ವವಾಯು ಹೊಡೆದವರಿಗೆ ಪಾರಿವಾಳದ ರಕ್ತವನ್ನು ಕುಡಿಸುವ ವಾಡಿಕೆಯು ಇದೆ. ವಾಸ್ತು ಗ್ರಂಥಗಳ ಪ್ರಕಾರ, ಪಾರಿವಾಳವು ಮನೆಯಿಂದ ಬಡತನವನ್ನು ತೆಗೆದುಹಾಕುತ್ತದೆ. ಏಕೆಂದರೆ ಈ ಪಕ್ಷಿಯನ್ನು ದೇವತೆ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ಪಾರಿವಾಳಗಳನ್ನು ಸಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸಾಲದಿಂದ ಮುಕ್ತಿ ಹೊಂದಲು ಮನೆಯ ವಿವಿಧ ಮೂಲೆಗಳಲ್ಲಿ ಪಾರಿವಾಳಗಳನ್ನು ಸಾಕುವುದು ಒಳ್ಳೆಯದಂತೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಾರಿವಾಳದ ಗೂಡು ಇರುವುದು ಅಶುಭ. ಮನೆಯ ಬಾಲ್ಕನಿಯಲ್ಲಿ ಅಥವಾ ಟೆರೆಸ್ನಲ್ಲಿ ಗೂಡು ಇದೆಯೆಂದಾದರೆ, ಆ ಪಾರಿವಾಳ ತನ್ನೊಂದಿಗೆ ದುರಾದೃಷ್ಟವನ್ನು ತಂದಿದೆ ಎಂದರ್ಥ.

ಒಬ್ಬ ಪರದು ಒಂದೊಂದು ಅರ್ಥ. ಆದರೆ ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಹೇಳುವುದೇ ಬೇರೆ. ಹೀಗಾಗಿ ಪಾರಿವಾಳ ಮನೆಗೆ ಬಂದರೆ ತುಂಬಾ ಒಳ್ಳೆಯದು. ನೀವು ಕೂಡ ಆ ಪಾರಿವಾಳವನ್ನ ಸಾಕಬಹುದು.

ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಬಂದರು ಅತಿಥಿ, ವರ್ತೂರ್ ಸಂತೋಷ್ ಗೆ ಹೇಳಿದ್ದೇನು?

Leave A Reply

Your email address will not be published.