Bigg Boss Varthuru Santhosh: ಬಿಗ್ ಬಾಸ್ ಮನೆಗೆ ಬಂದರು ಅತಿಥಿ, ವರ್ತೂರ್ ಸಂತೋಷ್ ಗೆ ಹೇಳಿದ್ದೇನು?

Entertainment Bigg Boss Kannada what did say the guest who came to the Bigg Boss house to Varthuru Santhosh

Bigg Boss Varthuru Santhosh: ಬಿಗ್ ಬಾಸ್ 10 ಶುರು ಆಗಿ ಈಗಾಗಲೇ 1 ತಿಂಗಳು ಆಯ್ತು. ಅದರ ನಡುವೆ 3 ಜನ ಎಲಿಮಿನೇಟ್ ಕೂಡ ಆಗಿದ್ದಾರೆ. ಆದರೆ ಈ ವಾರ ಮಾತ್ರ ಬಿಗ್ ಟ್ವಿಸ್ಟ್ ಸಿಕ್ಕಿದೆ. ವರ್ತೂರ್ ಸಂತೋಷ್ (Bigg Boss Varthuru Santhosh)34 ಲಕ್ಷ ದಷ್ಟು ವೋಟ್ ಪಡೆದುಕೊಂಡಿದ್ದರು ಕೂಡ ಮನೆಗೆ ಹೋಗ್ಬೇಕು ಎಂದು ಹಠ ಹಿಡಿದು ಕೂತಿದ್ದಾರೆ.

ಮುಂದೆ ಆಗಿದ್ದೇ ಟ್ವಿಸ್ಟ್!
34 ಲಕ್ಷ ವೋಟ್ ಬಂದಿದ್ರು ಕೂಡ. ವರ್ತೂರ್ ಇನ್ನೂ ಜೈಲಿನಲ್ಲಿ ಇದ್ದ ಯೋಚನೆಯಲ್ಲಿಯೇ ಇದ್ದಾರೆ. ಅದ್ರಿಂದ ಹೊರಗೆ ಬರೋಕೆ ಆಗ್ತಿಲ್ಲ ಬಿಟ್ಟು ಬಿಡಿ ಎಂದು ಕೇಳಿಕೊಳ್ಳುತ್ತಾರೆ. ಆದರೆ ಸುದೀಪ್ ಇದಕ್ಕೆ ಒಪ್ಪದೇ ಸರಿಯಾಗಿ ಭಾನುವಾರದ ಎಪಿಸೋಡ್ ಎಂಡ್ ಮಾಡದೇ ಹೋಗ್ತಾರೆ.

ಮನೆಯ ಎಲ್ಲಾ ಸ್ಪರ್ಧಿಗಳು ತುಂಬಾ ವರ್ತೂರ್ ನ್ನು ಬೇಡಿಕೊಳ್ಳುತ್ತಾರೆ. ಆದರೆ ಯಾವುದಕ್ಕೂ ಒಪ್ಪಲ್ಲ. ಇನ್ನು ನಾಳೆಯ ಸಂಚಿಕೆಯಲ್ಲಿ ಆಂಕರ್, ನಟಿ ಆದ ಸುಷ್ಮಾ ಅವರು ಮನೆಗೆ ಅತಿಥಿಯಾಗಿ ಬರ್ತಾರೆ.

ಅವರ ಮುಂದೆ ವರ್ತೂರು ಕಣ್ಣೀರನ್ನು ಹಾಕಿ ತನ್ನ ನೋವನ್ನು ಹೇಳಿಕೊಳ್ಳುತ್ತಾರೆ. ಆಗ ಸುಷ್ಮಾ ಆದಷ್ಟು ಸಂತೋಷ್ ನ್ನು ಸಮಾಧಾನ ಮಾಡುತ್ತಾರೆ. ಹಿಂದಿನ ವಾರ ತಾರ ಅವರು ಬಂದು ಪ್ರತಾಪ್ ನ ಸ್ಟ್ರಾಂಗ್ ಮಾಡಿದ್ದರು. ಈಗ ಸುಷ್ಮಾ ಅವರು ಹೊಸ ಹುರುಪು ಕೊಡಲಿದ್ದಾರೆ ಎಂದು ಪ್ರೇಕ್ಷಕರು ಕಾಯ್ತಾ ಇದ್ದಾರೆ. ಒಟ್ಟಿನಲ್ಲಿ ನಾಳೆಯ ಸಂಚಿಕೆಯಲ್ಲಿ ಏನಾಗುತ್ತೆ ಅಂತ ಕಾದು ನೋಡಬೇಕಾಗಿದೆ ಅಷ್ಟೇ.

ಇದನ್ನೂ ಓದಿ: Aadhaar Cardನಲ್ಲಿ ಏನೇ ತಪ್ಪು ಇದ್ದರೂ ನಿಮ್ಮ ಮೊಬೈಲ್ನಲ್ಲಿಯೇ ಸರಿ ಮಾಡಬಹುದು, ಇಲ್ಲಿದೆ ಟಿಪ್ಸ್.

Leave A Reply

Your email address will not be published.