Bigg boss kannada: ಕಾರ್ತಿಕ್​ , ತುಕಾಲಿಯ ತಲೆ ಕೂದಲು ಫುಲ್​ ಬೋಳು! ಮನೆಯಲ್ಲಿ ಹೆಚ್ಚಾಯ್ತು ಸಂಗೀತ, ತನಿಷಾ ನಡುವೆ ಜಗಳ!

Entertainment news Bigg boss kannada season 10 Karthik Tukali's hair is completely bald

  • Bigg Boss 10 ನಲ್ಲಿ ದಿನೇ ದಿನೇ ಟಾಸ್ಕ್​ನ ಕಾವು ಜೋರಾಗ್ತಾ ಇದೆ. ಈ ಹಿಂದಿನ ವಾರ ಇಬ್ಬರು ಎಲಿಮಿನೇಷನ್​ ಕೂಡ ಆಗಿದ್ದರು. ಭಾಗ್ಯಶ್ರೀ ಮತ್ತು ಇಶಾನಿ ಮನೆಯಿಂದ ಹೊರ ನಡೆದಿದ್ದಾರೆ. ನಿನ್ನೆ ಮನೆಗೆ ಬ್ರಹ್ಮಾಂಡ ಗುರೂಜಿ ಆಗಮಿಸಿದ್ದಾರೆ. ಎಲ್ಲರಿಗೂ ಸೂಪರ್​ ಆಗಿ ಟಾಸ್ಕ್​ ಆಡಿದ್ದಾರೆ.

ಇಂದು ನಡೆಯಲಿರುವ ಎಪಿಸೋಡ್​ನಲ್ಲಿ ಮನೆಗೆ( Bigg boss kannada) ಬೆಂಕಿಯೇ ಬಿದ್ದಂತೆ ಆಗಿದೆ. ಈ ವಾರದ ಮನೆಯಲ್ಲಿ ಟಾಸ್ಕ್​ಗಾಗಿ 2 ತಂಡಗಳನ್ನು ಮಾಡಿದ್ದಾರೆ. ಆಗ ಎದುರಾಳಿಯ ತಂಡದವರು ಯಾವ ಟಾಸ್ಕ್​ ಹೇಳುತ್ತಾರೋ ಅದನ್ನು ಆಪೋಸಿಟ್​ ಅವರು ಮಾಡಬೇಕು.

ಆಗ ಕಾರ್ತಿಕ್​ ​ ಮತ್ತು ತುಕಾಲಿಯ ತಲೆಕೂದಲನ್ನು ಶೇವ್​ ಮಾಡಬೇಕು ಅಂತ ಸಂಗೀತ ಹೇಳ್ತಾಳೆ. ಆ ಟೈಮ್ನನಲ್ಲಿ ಸಂಗೀತ, ತನಿಷಾ, ನಮೃತಾಳ ನಡುವೆ ಜೋರಾದ ಜಗಳವೇ ನಡೆಯುತ್ತೆ. ಟೀಮ್​ಗೋಸ್ಕರ ನಾನು ತಲೆ ಕೂದಲು ತೆಗೆಯುತ್ತೇನೆ ಎಂದು ಹೇಳುತ್ತಾನೆ.

ತುಕಾಲಿ ಮತ್ತು ಕಾರ್ತಿಕ್​ನ ತಲೆ ಕೂದಲನ್ನು ಫುಲ್ ಶೇವ್​ ಮಾಡಲಾಗುತ್ತೆ. ಬ್ರಹ್ಮಾಂಡ ಗುರೂಜಿಯವರು ಇನ್ನೂ ಮನೆಯಲ್ಲಿಯೇ ಇದ್ದಾರೆ. ಇಂದಿನ ಎಪಿಸೋಡ್​ನಲ್ಲಿ ಏನಾಗುತ್ತೆ ಅಂತ ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಠಾಣೆಯಲ್ಲೇ ಪತ್ನಿಗೆ ಚೂರಿ ಹಾಕಿದ ಪತಿರಾಯ ! ಪೊಲೀಸರಿಗೂ ಡೋಂಟ್ ಕೇರ್ !

Leave A Reply

Your email address will not be published.