Karnataka Bank ನಿಂದ 10 ಲಕ್ಷ ರೂ ಡ್ರಾ ಮಾಡಿದ ರೈತ! ಹೊರಗೆ ಬಂದು ನೋಡಿದಾಗ ಕಾದಿತ್ತು ಬಿಗ್‌ ಶಾಕ್‌!!!

Karnataka news Farmer withdrawal 10 Lakh from Karnataka Bank money theft in Chitradurga

Chitradurga: ಬ್ಯಾಂಕ್‌ವೊಂದರಿಂದ 10ಲಕ್ಷ ಹಣ ಬಿಡಿಸಿಕೊಂಡು ಹೊರಗೆ ಬಂದು ಕಾರಿನಲ್ಲಿಟ್ಟಿದ್ದ ರೈತನಿಗೆ ಬಿಗ್‌ಶಾಕ್‌ವೊಂದು ಕಾದಿದೆ.
ಹೌದು, ಕರ್ನಾಟಕ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದು ಕಾರ್‌ನ ಮುಂಭಾಗದ ಸೀಟ್‌ ಮೇಲೆ ಇಟ್ಟು ಮತ್ತೆ ಬ್ಯಾಂಕಿಗೆ ತೆರಳಿದ್ದಾರೆ. ಬ್ಯಾಂಕ್‌ನಿಂದ ಅವರನ್ನು ಹಿಂಬಾಲಿಸಿ ಬಂದ ಕಳ್ಳರು ಕಾರು ಕಿಟಕಿಯ ಗಾಜು ಒಡೆದು ಹಣ ಇದ್ದ ಬ್ಯಾಗನ್ನು ಕಳ್ಳತನ ಮಾಡಿ, ಪರಾರಿಯಾಗಿದ್ದಾರೆ.

ಈ ಘಟನೆ ಚಿತ್ರದುರ್ಗ(Chitradurga) ಜಿಲ್ಲೆಯ ಹೊಸದುರ್ಗ ಪಟ್ಟಣದ ಬ್ಯಾಂಕ್‌ಆಫ್‌ ಬರೋಡಾ ಶಾಖೆಯ ಸಮೀಪ ನಡೆದಿದೆ.

ಭೂಮಿ ಕಳೆದುಕೊಂಡಿದ್ದ ಮುದ್ದಪ್ಪ ಎಂಬ ರೈತರಿಗೆ ಭದ್ರಾ ಮೇಲ್ದಂಡೆ ಯೋಜನೆ ನಾಲೆ ನಿರ್ಮಾಣಕ್ಕಾಗಿ ಸರಕಾರದಿಂದ ಪರಿಹಾರದ ಹಣ 19ಲಕ್ಷ ರೂ. ನೀಡಲಾಗಿತ್ತು. ಅದರಲ್ಲಿ 10ಲಕ್ಷ ರೂ.ಗಳನ್ನು ವ್ಯವಹಾರಕ್ಕಾಗಿ ಬಿಡಿಸಿಕೊಂಡು ಬರುವ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಎಸ್‌ಪಿ ಕಚೇರಿಯ ಕೋಣೆಯಲ್ಲೇ ಪೊಲೀಸ್‌ ಜೋಡಿಯೊಂದು ಮಾಡಿತ್ತು ಕುಚುಕು ಕುಚುಕು!!! ಮಧ್ಯರಾತ್ರಿ ಮೈಮರೆತಿದ್ದ ಜೋಡಿಗೆ ಹೊರಗೆ ಬಂದಾಗ ಕಾದಿತ್ತು ಬಿಗ್‌ ಶಾಕ್‌!!!

Leave A Reply

Your email address will not be published.