Bigg Boss Kannada elimination: ಕ್ಯಾಪ್ಟನ್ ಆದಾಗಲೇ ಎಲಿಮಿನೇಟ್ ಆದ್ರ ನೀತು? ಇಲ್ಲಿದೆ ನೋಡಿ ಬಿಗ್ ಅಪ್ಡೇಟ್!

Entertainment news bigg boss kannada season 10 elimination neetu vanajakshi is eliminated in 7th week

Bigg Boss Kannada elimination : ಬಿಗ್ ಬಾಸ್ 10 ನಲ್ಲಿ ಹೋದವಾರ 2 ಒಟ್ಟಿಗೆ ಮನೆಯಿಂದ ಹೊರಗೆ ಹೋಗಿದ್ದಾರೆ. ಹಾಗೆಯೇ ಈ ವಾರ ಯಾರು ಹೋಗಬಹುದು ಎಂದು ನಿಮ್ಗೆಲ್ಲಾ ಬಾರಿ ಕುತೂಹಲ ಇರಬಹುದು ಅಲ್ವಾ? ಇಲ್ಲಿದೆ ಇದರ ಅಪ್ಡೇಟ್.

ಎಸ್, ಈ ವಾರ ಮನೆಯಿಂದ ಹೊರಗೆ ಹೋಗ್ತಾ ಇರೋ ಸ್ಪರ್ಧಿ ನೀತು. ಹೌದೂ, ಕ್ಯಾಪ್ಟನ್ ಆಗಿದ್ದ ನೀತು ಈ ವಾರ ಮನೆಯಿಂದ ಹೊರಗೆ ಹೋಗ್ತಾ ಇದ್ದಾರೆ(Bigg Boss Kannada elimination ).

ಚೆನ್ನಾಗಿಯೇ ಆಟ ಆಡ್ತಾ ಇದ್ದ ನೀತು 2 ಬಾರಿ ಕ್ಯಾಪ್ಟನ್ ಆಗಿದ್ದರು. ಈ ವಾರ ಕೂಡ ಚೆನ್ನಾಗಿಯೇ ಆಡ್ತಾ ಇದ್ರು. ಆದ್ರೆ ಅವ್ರೆ ಎಲಿಮಿನೇಟ್ ಆಗಿದ್ದಾರೆ. ಯಾವುದಕ್ಕೂ ಇಂದಿನ ಬಿಗ್ ಬಾಸ್ ಎಪಿಸೋಡ್ ನೋಡಬೇಕು.

ಇದನ್ನೂ ಓದಿ: Crime News: ಟಿಪ್ಪರ್ ಲಾರಿ ಪಲ್ಟಿ, ಐವರು ಸಾವು, 11 ಮಂದಿಗೆ ಗಾಯ! ಇಲ್ಲಿದೆ ಫುಲ್ ಡೀಟೇಲ್ಸ್

Leave A Reply

Your email address will not be published.