BBK Wild card entry : ಬಿಗ್ ಬಾಸ್ ಮನೆಗೆ ಬಂದ್ರು ಇಬ್ಬರು ಹೊಸ ಸದಸ್ಯರು! ಡಬಲ್ ವೈಲ್ಡ್ ಕಾರ್ಡ್ ಎಂಟ್ರಿನ ನೋಡಿ ಶಾಕ್ ಆದ ಮನೆ ಮಂದಿ

Entertainment news bbk season 10 double wild card entry to bigg boss house

BBK Wild card entry : ಬಿಗ್ ಬಾಸ್ 10 ಸ್ಪರ್ಧೆ ದಿನೇ ದಿನೇ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಮನೆಯಿಂದ ನೀತು ಎಲಿಮಿನೇಟ್ ಆಗಿದ್ದಾರೆ. ಈ ಎಲ್ಲಾ ಬಿಸಿಗಳ ನಡುವೆ ಇದೀಗ ಮನೆಗೆ ಡಬಲ್ ವೈಲ್ಡ್ ಕಾರ್ಡ್ ಎಂಟ್ರಿ( BBK Wild card entry )ಆಗಿದೆ.

ಎಸ್, ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ ಬಿಗ್ ಬಾಸ್ ನಿನ್ನೆ ಕೇಕ್ ಕಟ್ ಮಾಡಿ ಆಚರಿಸಿಕೊಂಡರು. ಎಲ್ಲಾ ಸಂಭ್ರಮಗಳ ನಡುವೆ ಮನೆಯ ಕ್ಯಾಪ್ಟನ್ ನೀತು ಎಲಿಮಿನೇಟ್ ಆಗುವ ಸಂದರ್ಭ ಬಂತು. ಮನೆಯಿಂದ ಹೊರ ಹೋಗುವ ನೀತಿವಿಗೆ ವಿಶೇಷ ಅಧಿಕಾರದಿಂದಾಗಿ ಮೈಕಲ್ ಅವರು ಇದೀಗ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ವೈಲ್ಡ್ ಕಾರ್ಡಿ ಎಂಟ್ರಿ!
ಒಂದು ಹುಡುಗ ಮತ್ತು ಒಂದು ಹುಡುಗಿ ಇದೀಗ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಆಗಿದ್ದಾರೆ. ಹುಡುಗ ಮತ್ತು ಆ ಹುಡುಗಿ ಯಾರು ಎಂದು ಪ್ರಮೋದರಲ್ಲಿ ತಿಳಿಸಲಾಗಿಲ್ಲ. ಹುಡುಗಿಯಂತೂ ಕಾರಿನಲ್ಲಿ ಬಂದು ಇಳಿದ ತಕ್ಷಣ ಮನೆಯವರೆಲ್ಲರೂ ಒಂದು ಬಾರಿ ಶಾಕ್ ಆಗ್ತಾರೆ. ಯಾರು ಎಂದು ಊಹಿಸಲು ಆಗ್ತಾ ಇಲ್ಲ.

ಎಲ್ಲಾ ಕುತೂಹಲಕ್ಕೆ ಕಾದು ನೋಡಬೇಕಾಗಿದೆ ಇಂದಿನ ಬಿಗ್ ಬಾಸ್ ಎಪಿಸೋಡ್. ಎಪಿಸೋಡ್ ಮಿಸ್ ಆದಲ್ಲಿ ಜಿಯೋ ಸಿನಿಮಾದಲ್ಲಿ ನೋಡಬಹುದಾಗಿದೆ. ದಿನೇ ದಿನೇಟ್ ಲಿಸ್ಟ್ ಆಗ್ತಿರುವಂತಹ ಬಿಗ್ ಬಾಸ್ ಇನ್ನಷ್ಟು ಕುತೂಹಲಕಾರಿ ಆಗ್ತಾ ಇದೆ ಅಂತ ಹೇಳ್ತಾ ಇದ್ದಾರೆ ಬಿಗ್ ಬಾಸ್ ಫ್ಯಾನ್ಸ್.

ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಗೆ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಅವರ ಎಂಟ್ರಿ ಆಗಿದೆ.

ಇದನ್ನೂ ಓದಿ: ನಿಮ್ಮ ಫ್ರೆಂಡ್ಸ್ ಸುಳ್ಳು ಹೇಳ್ತಾ ಇದ್ದಾರೋ? ಇಲ್ವೋ? ಹೀಗೆ ಚೆಕ್ ಮಾಡಿ, ಫೇಕ್ ಫ್ರೆಂಡ್ಸ್ ನ ಈಸಿಯಾಗಿ ಕಂಡು ಹಿಡಿಯಬಹುದು

Leave A Reply

Your email address will not be published.