Pro Kabaddi League 2023: ಪ್ರೋ ಕಬಡ್ಡಿಯಲ್ಲಿ ಸೆಣಸಾಡಲಿವೆ ಈ ಬಲಿಷ್ಠ 12 ತಂಡಗಳು! ಇಲ್ಲಿವೆ ನೋಡಿ ಮಾಲೀಕ, ನಾಯಕ‌ ಹಾಗೂ ಎಲ್ಲಾ ಆಟಗಾರರ ಸಂಪೂರ್ಣ ಮಾಹಿತಿ

ನಾಳೆ ಶುರುವಾಗಲಿರುವ ಪ್ರೊ ಕಬಡ್ಡಿ ಲೀಗ್-2023 (Pro Kabaddi League 2023) ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಅಹ್ಮದಾಬಾದ್ ನಲ್ಲಿ ಜರುಗಲಿರುವ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಾದಾಡಲಿವೆ. ಒಟ್ಟು 12 ನಗರಗಳು ಈ ಲೀಗ್ ನಲ್ಲಿ ಭಾಗವಹಿಸಲಿದ್ದು , ಡಿಸೆಂಬರ್ 2 ರಂದು ಆರಂಭವಾಗುವ ಪಂದ್ಯ ಫೆಬ್ರವರಿ 21ರವರೆಗೂ ಮುಂದುವರೆಯಲಿದೆ.

 

ಆರಂಭದಲ್ಲಿ ಅಹಮದಾಬಾದ್‌ ನಲ್ಲಿ ಶುರುವಾಗುವ ಪಂದ್ಯ ನಂತರ ಬೆಂಗಳೂರು, ಪುಣೆ, ಚೆನ್ನೈ, ನೋಯ್ಡಾ, ಮುಂಬೈ, ಜೈಪುರ, ಹೈದರಾಬಾದ್, ಪಾಟ್ನಾ, ದೆಹಲಿ, ಕೋಲ್ಕತ್ತಾ ಹೀಗೆ ಪ್ರತಿ ನಗರದಲ್ಲೂ ತಲಾ 6 ಪಂದ್ಯಗಳು ನಡೆಯಲಿವೆ. ಇನ್ನು ಎಲ್ಲಾ ತಂಡಗಳಲ್ಲಿ ನಾಯಕ ಯಾರಿದ್ದಾರೆ? ಆಟಗಾರರು ಯಾರು? ತಂಡದ ದುಬಾರಿ ಆಟಗಾರರು ಹಾಗೂ ಮಾಲೀಕ ಯಾರು? ಮುಂತಾದ ಮಾಹಿತಿಗಳು ಈ ಕೆಳಗಿನಂತಿವೆ‌.

 

1.ಬೆಂಗಾಲ್ ವಾರಿಯರ್ಸ್:

ಮಾಲೀಕರು: ಕ್ಯಾಪ್ರಿ ಸ್ಪೋರ್ಟ್ಸ್

ನಾಯಕ: ಮಣಿಂದರ್ ಸಿಂಗ್

ತಂಡದ ದುಬಾರಿ ಆಟಗಾರ: ಮಣಿಂದರ್ ಸಿಂಗ್ (2.12 ಕೋಟಿ)

ಒಟ್ಟು ಆಟಗಾರರು: 19

 

ಆಟಗಾರರು ಹಾಗೂ ಅವರ ಸ್ಥಾನಗಳು :

 

ರೈಡರ್ಸ್: ಶ್ರೀಕಾಂತ್ ಜಾಧವ್,ಮಣಿಂದರ್ ಸಿಂಗ್, ಪರಶಾಂತ್ ಕುಮಾರ್, ಸುಯೋಗ್ ಬಬನ್ ಗಾಯ್ಕರ್, ಅಕ್ಷಯ್ ಜಯವಂತ ಬೋಡಕೆ, ಅಸ್ಲಾಂ ಸಜಾ ಮೊಹಮ್ಮದ್ ತಂಬಿ, ಚಾಯ್-ಮಿಂಗ್ ಚಾಂಗ್, ವಿಶ್ವಾಸ್ ಎಸ್, ಆರ್ ಗುಹಾನ್, ಮಹಾರುದ್ರ ಗರ್ಜೆ, ನಿತಿನ್ ಕುಮಾರ್

 

ಡಿಫೆಂಡರ್ಸ್: ವೈಭವ್ ಭೌಸಾಹೇಬ್ ಗರ್ಜೆ, ಶುಭಂ ಶಿಂಧೆ, ಅಕ್ಷಯ್ ಕುಮಾರ್, ಆದಿತ್ಯ ಎಸ್. ಶಿಂಧೆ, ದೀಪಕ್ ಅರ್ಜುನ್ ಶಿಂಧೆ ,ಶ್ರೇಯಸ್ ಉಂಬರದಾಂಡ್

ಆಲ್ರೌಂಡರ್ಸ್: ಭೋರ್ ಅಕ್ಷಯ್ ಭಾರತ್, ನಿತಿನ್ ರಾವಲ್

 

2. ಬೆಂಗಳೂರು ಬುಲ್ಸ್:

ಮಾಲೀಕರು: ಡಬ್ಲ್ಯುಎಲ್ ಲೀಗ್ ಪ್ರೈವೇಟ್ ಲಿಮಿಟೆಡ್

ನಾಯಕ: ವಿಕಾಶ್ ಕಂಡೋಲ (ಸಂಭವ ಕ್ಯಾಪ್ಟನ್

ತಂಡದ ದುಬಾರಿ ಆಟಗಾರ: ವಿಕಾಶ್ ಖಂಡೋಲ (55.25 ಲಕ್ಷ)

ಒಟ್ಟು ಆಟಗಾರರು: 25

 

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ವಿಕಾಶ್ ಕಂಡೋಲ, ಭರತ್, ಮೋನು, ನೀರಜ್ ನರ್ವಾಲ್, ಸುಶೀಲ್, ಅಭಿಷೇಕ್ ಸಿಂಗ್, ಬಂಟಿ, ಅಕ್ಷಿತ್, ಪಿಯೋಟರ್ ಪಮುಲಕ್

ಡಿಫೆಂಡರ್ಸ್: ಸೌರಭ್ ನಂದಲ್,ಅಮನ್, ಸುರ್ಜೀತ್ ಸಿಂಗ್,ಯಶ್ ಹೂಡಾ, ಅಂಕಿತ್,ವಿಶಾಲ್, ಸುಂದರ್, ಪಾರ್ತೀಕ್, ರೋಹಿತ್ ಕುಮಾರ್, ರಕ್ಷಿತ್, ಎಂಡಿ. ಲಿಟನ್ ಅಲಿ, ಪೊನ್‌ಪರ್ತಿಬನ್ ಸುಬ್ರಮಣಿಯನ್, ಆದಿತ್ಯ ಶಂಕರ್ ಪೊವಾರ್, ಅರುಳ್ನಂತಬಾಬು

ಆಲ್ರೌಂಡರ್ಸ್: ರಾನ್ ಸಿಂಗ್, ಸಚಿನ್ ನರ್ವಾಲ್

 

3. ದಬಾಂಗ್ ಡೆಲ್ಲಿ ಕೆಸಿ:

ಮಾಲೀಕರು: ರಾಧಾ ಕಪೂರ್ ಖನ್ನಾ

ನಾಯಕ: ನವೀನ್ ಕುಮಾರ್

ತಂಡದ ದುಬಾರಿ ಆಟಗಾರ: ಆಶು ಮಲಿಕ್ (96.25 ಲಕ್ಷ)

ಒಟ್ಟು ಆಟಗಾರರು: 20

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ನವೀನ್ ಕುಮಾರ್, ಅಶು ಮಲಿಕ್, ಸೂರಜ್ ಪನ್ವರ್, ಆಶಿಶ್ ನರ್ವಾಲ್, ಮೀಟು, ಮಂಜೀತ್, ಮನು

ಡಿಫೆಂಡರ್ಸ್: ವಿಶಾಲ್ ಭಾರದ್ವಾಜ್, ವಿಜಯ್, ಸುನಿಲ್, ಬಾಳಾಸಾಹೇಬ್ ಶಹಾಜಿ ಜಾಧವ್, ನಿತಿನ್ ಚಾಂಡೆಲ್, ಫೆಲಿಕ್ಸ್ ಲಿ, ಮೋಹಿತ್, ಯುವರಾಜ್ ಪಾಂಡೆ, ವಿಕ್ರಾಂತ್, ಯೋಗೇಶ್ ಆಶಿಶ್, ಹಿಮ್ಮತ್ ಅಂತಿಲ್

ಆಲ್ರೌಂಡರ್: ಆಕಾಶ್ ಪ್ರಶರ್

 

 

4. ಗುಜರಾತ್ ಜೈಂಟ್ಸ್ :

ಮಾಲೀಕರು: ಗೌತಮ್ ಅದಾನಿ

ನಾಯಕ: ಫಝಲ್ ಅತ್ರಾಚಲಿ

ತಂಡದ ದುಬಾರಿ ಆಟಗಾರ: ಫಝಲ್ ಅತ್ರಾಚಲಿ (1.60 ಕೋಟಿ)

ಒಟ್ಟು ಆಟಗಾರರು: 20

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ಅರ್ಕಮ್ ಶೇಖ್, ರೋಹನ್ ಸಿಂಗ್, ರೋಹಿತ್ ಗುಲಿಯಾ, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ವಿಕಾಸ್ ಜಗ್ಲಾನ್, ಜಿತೇಂದರ್ ಯಾದವ್, ಬಾಲಾಜಿ ಡಿ

ಡಿಫೆಂಡರ್ಸ್: ಮನುಜ್, ಸೌರವ್ ಗುಲಿಯಾ, ಸೋಂಬಿರ್, ಫಜೆಲ್ ಅತ್ರಾಚಲಿ, ರವಿ ಕುಮಾರ್, ನಿತೇಶ್, ದೀಪಕ್ ರಾಜೇಂದರ್ ಸಿಂಗ್

 

5. ಹರಿಯಾಣ ಸ್ಟೀಲರ್ಸ್:

ಮಾಲೀಕರು: ಜೆಎಸ್ಡಬ್ಲ್ಯು ಗ್ರೂಪ್

ನಾಯಕ: ಜೈದೀಪ್ (ಸಂಭವ)

ತಂಡದ ದುಬಾರಿ ಆಟಗಾರ: ಸಿದ್ಧಾರ್ಥ್ ದೇಸಾಯಿ (1 ಕೋಟಿ)

ಒಟ್ಟು ಆಟಗಾರರು: 21

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ಕೆ.ಪ್ರಪಂಜನ್, ವಿನಯ್, ಚಂದ್ರನ್ ರಂಜಿತ್, ಸಿದ್ಧಾರ್ಥ್ ಸಿರೀಶ್ ದೇಸಾಯಿ, ಹಸನ್ ಬಲ್ಬೂಲ್, ಘನಶ್ಯಾಮ್ ರೋಕಾ ಮಗರ್, ಶಿವಂ ಅನಿಲ್ ಪತಾರೆ, ಜಯ ಸೂರ್ಯ ಎನ್.ಎಸ್, ವಿಶಾಲ್ ಎಸ್.ತಾಟೆ

ಡಿಫೆಂಡರ್ಸ್: ಹರ್ಷ್, ನವೀನ್, ಮೋನು, ಮೋಹಿತ್, ಜೈದೀಪ್, ಸನ್ನಿ, ರಾಹುಲ್ ಸೇತ್ಪಾಲ್, ಮೋಹಿತ್, ಹಿಮಾಂಶು ಚೌಧರಿ,ರವೀಂದ್ರ ಚೌಹಾಣ್, ಹರ್ದೀಪ್

ಆಲ್ರೌಂಡರ್: ಆಶಿಶ್

 

6. ಜೈಪುರ ಪಿಂಕ್ ಪ್ಯಾಂಥರ್ಸ್ :

ಮಾಲೀಕರು: ಅಭಿಷೇಕ್ ಬಚ್ಚನ್

ನಾಯಕ: ಸುನಿಲ್ ಮಲಿಕ್

ತಂಡದ ದುಬಾರಿ ಆಟಗಾರ: ರಾಹುಲ್ ಚೌದರಿ (13 ಲಕ್ಷ)

ಒಟ್ಟು ಆಟಗಾರರು: 19

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್:‌ ರಾಹುಲ್ ಚೌಧರಿ, ನವನೀತ್, ಅರ್ಜುನ್ ದೇಶ್ವಾಲ್, ಅಜಿತ್ ವಿ ಕುಮಾರ್, ದೇವಾಂಕ್, ಅಮೀರ್ ಹೊಸೈನ್ ಮೊಹಮ್ಮದ್ಮಾಲೇಕಿ, ಅಭಿಮನ್ಯು ರಘುವಂಶಿ, ಭವಾನಿ ರಜಪೂತ್, ಅಭಿಜೀತ್ ಮಲಿಕ್, ಶಶಾಂಕ್ ಬಿ

ಡಿಫೆಂಡರ್ಸ್: ಸುನಿಲ್ ಕುಮಾರ್,ಲಕ್ಕಿ ಶರ್ಮಾ, ಅಂಕುಶ್, ಸಾಹುಲ್ ಕುಮಾರ್, ಆಶಿಶ್, ಅಭಿಷೇಕ್ ಕೆಎಸ್, ಲವಿಶ್, ಸುಮಿತ್, ರೆಜಾ ಮಿರ್ಬಗೇರಿ

 

7. ಪಾಟ್ನಾ ಪೈರೇಟ್ಸ್ :

ಮಾಲೀಕರು: ನರೇಂದ್ರ ಕುಮಾರ್ ರೆಧು

ನಾಯಕ: ನೀರಜ್ ಕುಮಾರ್ (ಸಂಭವ)

ತಂಡದ ದುಬಾರಿ ಆಟಗಾರ: ಮಂಜೀತ್ (13 ಲಕ್ಷ)

ಒಟ್ಟು ಆಟಗಾರರು: 22

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ರಂಜಿತ್ ವೆಂಕಟ್ರಮಣ ನಾಯಕ್, ಸಚಿನ್, ರಾಕೇಶ್ ನರ್ವಾಲ್, ಅನುಜ್ ಕುಮಾರ್, ಕುನಾಲ್ ಮೆಹ್ತಾ, ಮಂಜೀತ್, ಝೆಂಗ್-ವೀ ಚೆನ್, ಸಂದೀಪ್ ಕುಮಾರ್, ಸುಧಾಕರ್ ಎಂ

ಡಿಫೆಂಡರ್ಸ್: ತ್ಯಾಗರಾಜನ್ ಯುವರಾಜ್, ನೀರಜ್ ಕುಮಾರ್, ಮನೀಶ್,ನವೀನ್ ಶರ್ಮಾ, ಕ್ರಿಶನ್, ಅಬಿನಂದ್ ಸುಭಾಷ್,ಮಹೇಂದ್ರ ಚೌಧರಿ, ದೀಪಕ್ ಕುಮಾರ್, ಸಂಜಯ್

ಆಲ್ರೌಂಡರ್ಸ್: ಸಜಿನ್ ಚಂದ್ರಶೇಖರ್, ಡೇನಿಯಲ್ ಒಮೊಂಡಿ ಒಡಿಯಾಂಬೊ, ರೋಹಿತ್, ಅಂಕಿತ್

 

8. ಪುಣೇರಿ ಪಲ್ಟನ್:

ಮಾಲೀಕರು: ಇನ್ಸುರೆಕೋಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್

ನಾಯಕ: ಅಸ್ಲಂ ಇನಾಮದಾರ

ತಂಡದ ದುಬಾರಿ ಆಟಗಾರ: ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆ (2.35 ಕೋಟಿ)

ಒಟ್ಟು ಆಟಗಾರರು: 18

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ಆದಿತ್ಯ ತುಷಾರ್ ಶಿಂಧೆ, ಪಂಕಜ್ ಮೋಹಿತೆ, ಮೋಹಿತ್ ಗೋಯತ್, ನಿತಿನ್, ಆಕಾಶ್ ಸಂತೋಷ್ ಶಿಂಧೆ

ಡಿಫೆಂಡರ್ಸ್: ಗೌರವ್ ಖಾತ್ರಿ, ಅಭಿನೇಶ್ ನಡರಾಜನ್, ಬಾದಲ್ ತಕ್ದಿರ್ ಸಿಂಗ್, ಸಂಕೇತ್ ಸಾವಂತ್, ಈಶ್ವರ್, ವೈಭವ್ ಬಾಳಾಸಾಹೇಬ್ ಕಾಂಬ್ಳೆ, ವಹಿದ್ ರೆಜಾಇಮೆಹರ್, ಹರ್ದೀಪ್, ತುಷಾರ್ ದತ್ತಾರಾಯ ಅಧವಾಡೆ, ದಾದಾಸೋ ಶಿವಾಜಿ ಪೂಜಾರಿ

ಆಲ್ರೌಂಡರ್ಸ್: ಮೊಹಮ್ಮದ್ರೇಜಾ ಶಾದ್ಲೂಯಿ ಚಿಯಾನೆಹ್, ಅಸ್ಲಾಂ ಮುಸ್ತಫಾ ಇನಾಮದಾರ್, ಅಹ್ಮದ್ ಮುಸ್ತಫಾ ಇನಾಮದಾರ್

 

9. ತಮಿಳ್ ತಲೈವಾಸ್:

ಮಾಲೀಕರು : ಮ್ಯಾಗ್ನಮ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್

ನಾಯಕ: ಸಾಗರ್ ರಥಿ (ಸಂಭವ)

ತಂಡದ ದುಬಾರಿ ಆಟಗಾರ: ಮಸಣಮುತ್ತು ಲಕ್ಷ್ಣಣನ್ (31.60 ಲಕ್ಷ)

ಒಟ್ಟು ಆಟಗಾರರು: 21

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ಹಿಮಾಂಶು, ಅಜಿಂಕ್ಯ ಅಶೋಕ್ ಪವಾರ್, ಹಿಮಾಂಶು ಸಿಂಗ್, ನರೇಂದರ್, ವಿಶಾಲ್ ಚಾಹಲ್, ಸೆಲ್ವಮಣಿ ಕೆ, ಜತಿನ್, ನಿತಿನ್ ಸಿಂಗ್, ಸತೀಶ್ ಕಣ್ಣನ್, ಮಸಣಮುತ್ತು ಲಕ್ಷ್ಣನನ್

ಡಿಫೆಂಡರ್ಸ್: ಹಿಮಾಂಶು, ಸಾಗರ್, ಸಾಹಿಲ್, ಎಂ.ಅಭಿಷೇಕ್, ಆಶಿಶ್, ಮೋಹಿತ್, ನಿತೇಶ್ ಕುಮಾರ್, ಅಮೀರ್ಹೋಸೇನ್ ಬಸ್ತಾಮಿ, ಮೊಹಮ್ಮದ್ರೇಜಾ ಕಬೌದ್ರಹಂಗಿ, ರೋನಕ್ಆ

ಲ್ರೌಂಡರ್: ರಿತಿಕ್

 

10. ತೆಲುಗು ಟೈಟಾನ್ಸ್ :

ಮಾಲೀಕರು: ವೀರಾ ಸ್ಪೋರ್ಟ್ಸ್ ಯೂನಿಲೇಜರ್ ವೆಂಚರ್ಸ್

ನಾಯಕ: ಪವನ್ ಕುಮಾರ್ ಸೆಹ್ರಾವತ್

ತಂಡದ ದುಬಾರಿ ಆಟಗಾರ : ಪವನ್ ಕುಮಾರ್ ಸೆಹ್ರಾವತ್, 2.6 ಕೋಟಿ

ಒಟ್ಟು ಆಟಗಾರರು: 18

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ವಿನಯ್, ರಜನೀಶ್, ಓಂಕಾರ್ ನಾರಾಯಣ ಪಾಟೀಲ್, ಪವನ್ ಕುಮಾರ್ ಸೆಹ್ರಾವತ್, ರಾಬಿನ್ ಚೌಧರಿ, ಪ್ರಫುಲ್ ಸುದಮ್ ಜವಾರೆ

ಡಿಫೆಂಡರ್ಸ್: ಮೋಹಿತ್, ಪರ್ವೇಶ್ ಭೈನ್ವಾಲ್, ಅಂಕಿತ್, ನಿತಿನ್, ಅಜಿತ್ ಪಾಂಡುರಂಗ ಪವಾರ್, ಗೌರವ್ ದಹಿಯಾ, ಮಿಲಾದ್ ಜಬ್ಬಾರಿ, ಮೋಹಿತ್

ಆಲ್ರೌಂಡರ್ಸ್: ಸಂಜೀವಿ ಎಸ್, ಶಂಕರ್ ಭೀಮರಾಜ್ ಗಡಾಯಿ, ಹಮೀದ್ ಮಿರ್ಜಾಯಿ ನಾಡರ್, ಓಂಕಾರ್ ಆರ್. ಮೋರೆ

 

 

11. ಯು ಮುಂಬಾ :

ಮಾಲೀಕರು: ಯುನಿಲೇಜರ್ ವೆಂಚರ್ಸ್ ರೋನಿ ಸ್ಕ್ರೂವಾಲಾ

ನಾಯಕ: ಸುರೀಂದರ್ ಸಿಂಗ್ ಅಥವಾ ರಿಂಕು (ಸಂಭವ)

ತಂಡದ ದುಬಾರಿ ಆಟಗಾರ: ಗುಮನ್ ಸಿಂಗ್ (85 ಲಕ್ಷ)

ಒಟ್ಟು ಆಟಗಾರರು: 22

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ಗುಮನ್ ಸಿಂಗ್, ಜೈ ಭಗವಾನ್, ರೂಪೇಶ್, ಸಚಿನ್,ಪ್ರಣವ್ ವಿನಯ್ ರಾಣೆ, ಹೈದರಾಲಿ ಎಕ್ರಮಿ, ಶಿವಂ, ರೋಹಿತ್ ಯಾದವ್, ಸೌರವ್ ಪಾರ್ಥೆ, ಕುನಾಲ್, ಅಲಿರೇಜಾ ಮಿರ್ಜಾಯನ್

ಡಿಫೆಂಡರ್ಸ್: ರಿಂಕು, ಸುರೀಂದರ್ ಸಿಂಗ್, ಗಿರೀಶ್ ಮಾರುತಿ ಎರ್ನಾಕ್, ಶಿವಾಂಶ್ ಠಾಕೂರ್, ಸೋಂಬಿರ್, ಮಹೇಂದರ್ ಸಿಂಗ್, ಮುಕಿಲನ್ ಷಣ್ಮುಗಂ, ಬಿಟ್ಟು, ಗೋಕುಲಕಣ್ಣನ್ ಎಂ.

ಆಲ್ರೌಂಡರ್ಸ್: ಅಮೀರ್ಮಹಮ್ಮದ್ ಜಾಫರ್ದಾನೇಶ್, ವಿಶ್ವನಾಥ್ ವಿ.

 

12. ಯುಪಿ ಯೋಧಾಸ್:

ಮಾಲೀಕರು: ಜಿಎಂಆರ್ ಲೀಗ್ ಗೇಮ್ಸ್ ಪ್ರೈವೇಟ್ ಲಿಮಿಟೆಡ್

ನಾಯಕ: ನಿತೇಶ್ ಕುಮಾರ್ (ಸಂಭವ)

ತಂಡದ ದುಬಾರಿ ಆಟಗಾರ: ವಿಜಯ್ ಮಲಿಕ್ (85 ಲಕ್ಷ)

ಒಟ್ಟು ಆಟಗಾರರು: 18

ಆಟಗಾರರು ಹಾಗೂ ಅವರ ಸ್ಥಾನಗಳು :

ರೈಡರ್ಸ್: ಸುರೇಂದರ್ ಗಿಲ್,ಪರ್ದೀಪ್ ನರ್ವಾಲ್, ಮಹಿಪಾಲ್, ಅನಿಲ್ ಕುಮಾರ್, ಗುಲ್ವೀರ್ ಸಿಂಗ್, ಗಗನ ಗೌಡ ಎಚ್.ಆರ್., ಶಿವಂ ಚೌಧರಿ

ಡಿಫೆಂಡರ್ಸ್: ಸುಮಿತ್, ನಿತೇಶ್ ಕುಮಾರ್,ಕಿರಣ್ ಲಕ್ಷ್ಮಣ್ ಮಗರ್, ಅಶು ಸಿಂಗ್,ಹಿತೇಶ್, ಹರೇಂದ್ರ ಕುಮಾರ್

ಆಲ್ರೌಂಡರ್ಸ್: ನಿತಿನ್ ಪನ್ವಾರ್, ಗುರ್ದೀಪ್, ಹೆಲ್ವಿಕ್ ಸಿಮುಯು ವಾಂಜಲಾ, ವಿಜಯ್ ಮಲಿಕ್, ಸ್ಯಾಮ್ಯುಯೆಲ್ ವಂಜಾಲಾ ವಫುಲಾ

Leave A Reply

Your email address will not be published.