Praveen Nettaru: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಆರೋಪಿಗೆ ಎರಡು ದಿನ ಪೆರೋಲ್!‌

Sullia crime news Praveen Nettaru murder case accused get Two days parole

Sullia: ದಿ.ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಎರಡು ದಿನಗಳ ಪೆರೋಲ್‌ ದೊರಕಿದೆ. ಸುಳ್ಯ ಮೂಲದ ಇಬ್ರಾಹಿಂ ಶಾ ನಾವೂರು ಎಂಬಾತ 15ನೇ ಆರೋಪಿಯಾಗಿ ಪೊಲೀಸರು ಬಂಧನ ಮಾಡಿದ್ದರು. ಸುಳ್ಯದಲ್ಲಿ ಆರೋಪಿಯ ತಂಗಿಯ ಮದುವೆ ಕಾರಣ ಎರಡು ದಿನ ಪೆರೋಲ್‌ ನೀಡಲಾಗಿತ್ತು.

ಮೈಸೂರಿನ ಜೈಲಿನಿಂದ ಶನಿವಾರ ಬೆಳಗ್ಗೆ ಪೊಲೀಸ್‌ ಭದ್ರತೆಯಲ್ಲಿ ವಿವಾಹ ಸ್ಥಳಕ್ಕೆ ಕರೆತರಲಾಗಿತ್ತು. ಅನಂತರ ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಮೈಸೂರಿನ ಜೈಲಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: Telangana Result: ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ, ಗೆದ್ದ ಎಂಎಲ್‌ಎಗಳು ಯಾವುದೇ ಅಪರೇಷನ್‌ಗೆ ಒಳಗಾಗುವುದಿಲ್ಲ-ಡಿಕೆಶಿ

Leave A Reply

Your email address will not be published.