Mizoram Assembly Election Result 2023: ಮಿಜೋರಾಂ ನಲ್ಲಿ ZPM ಮ್ಯಾಜಿಕ್‌!!!

Mizoram Assembly Election Result 2023: ನವೆಂಬರ್ 7 ರಂದು ಮಿಜೋರಾಂ ಚುನಾವಣೆಗೆ ಮತದಾನ ನಡೆಯಿತು. ಇಂದು ಮತ ಎಣಿಕೆಯಲ್ಲಿ 174 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಇಲ್ಲಿಯವರೆಗೆ ಹೊರಹೊಮ್ಮಿರುವ ಟ್ರೆಂಡ್‌ಗಳಲ್ಲಿ, ZPM ಮುಂಚೂಣಿಯಲ್ಲಿದೆ.

ಮಿಜೋರಾಂ ವಿಧಾನಸಭಾ ಚುನಾವಣೆಯ ಟ್ರೆಂಡ್‌ಗಳ ಪ್ರಕಾರ, ZPM ಬಹುಮತ ಪಡೆಯುತ್ತಿದೆ. ZPM 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಆಡಳಿತಾರೂಢ MNF 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 3 ಸ್ಥಾನಗಳಲ್ಲಿ ಮತ್ತು ಇತರೆ ಪಕ್ಷಗಳು 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

Leave A Reply

Your email address will not be published.