ಈ ಸಿಂಪಲ್ ಟಿಪ್ಸ್ ಆಫ್ ಫಾಲೋ ಮಾಡಿದರೆ ಸಾಕು ನಿಮ್ಮ ಕೈಗೆ ಹಚ್ಚುವ ಮೆಹಂದಿ ಬೇಗ ರೆಡ್ ಆಗುತ್ತೆ!

follow these simple tips for mehndi will turn red quickly

ಮದುವೆಯಿರಲಿ ಅಥವಾ ಇನ್ನೇನಿರಲಿ ಮಹಿಳೆಯರು ಮೆಹಂದಿಯನ್ನು ಹಚ್ಚಿಕೊಳ್ಳುತ್ತಾರೆ. ಗೋರಂಟಿ ಕಪ್ಪು ಅಥವಾ ಕಪ್ಪಾಗದ ಮಹಿಳೆಯರೂ ಇದ್ದಾರೆ. ಇದರಿಂದ ಅವರು ಆತಂಕಗೊಂಡಿದ್ದಾರೆ. ನೀವು ಹಚ್ಚಿದ ಮೆಹಂದಿ ಕೆಂಪು ಅಥವಾ ಕಪ್ಪು ಆಗ್ತಾ ಇಲ್ವಾ ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ.

ಲಕ್ನೋದ ವೃತ್ತಿಪರ ಮೆಹಂದಿ ಕಲಾವಿದೆ ನಾಜಿಯಾ ತನ್ನ ಸಹೋದರಿಯರಾದ ರುಬಿನಾ ಮತ್ತು ಶಬೀನಾ ಅವರೊಂದಿಗೆ ಮೆಹಂದಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೈ ಮೆಹಂದಿ ಬಣ್ಣ ಕಪ್ಪಾಗಬೇಕಾದರೆ ಒಂದಿಷ್ಟು ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ಕಲಾವಿದೆ ನಾಜಿಯಾ.

ಮೆಹಂದಿ ಹಚ್ಚುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಮತ್ತು ಮೆಹಂದಿ ಹಚ್ಚಿದ ನಂತರ ಎರಡು ಮೂರು ಗಂಟೆಗಳ ಕಾಲ ಒಣಗಲು ಬಿಡಬೇಕು. ನಂತರ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ. ಇದಲ್ಲದೇ ಮೆಹಂದಿ ಹಚ್ಚುವ ಮುನ್ನ ಕೈಗಳಿಗೆ ವ್ಯಾಕ್ಸ್ ಮಾಡಿದರೂ ಮೆಹಂದಿಯ ಬಣ್ಣ ಕಪ್ಪು ಮತ್ತು ಗಾಢವಾಗಿರುತ್ತದೆ.

ಜಂಡು ಬಾಂಬ್ ಮೊದಲು ಕೈಗೆ ಹಚ್ಚಿ ಮತ್ತೆ ಮೆಹಂದಿ ಹಾಕಿದರೆ ಕೆಂಪಾಗುತ್ತೆ ಮೆಹೆಂದಿ. ಹಾಗೆ ಒಳ್ಳೆ ಕ್ವಾಲಿಟಿಯ ಮೆಹಂದಿಯನ್ನು ಹಚ್ಚಿ. ನೀವು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ನಿಮ್ಮ ಮೆಹಂದಿ ಕಪ್ಪು ಮತ್ತು ಕಡು ಬಣ್ಣದಲ್ಲಿ ಇರುವುದರಲ್ಲಿ ಸಂಶಯವಿಲ್ಲ.

ಇದನ್ನು ಓದಿ: ಒಂದೂವರೆ ತಿಂಗಳ ಮಗುವನ್ನೇ ಕೊಂದ ಲಿವ್‌-ಇನ್‌-ರಿಲೇಷನ್‌ಶಿಪ್‌ ಜೋಡಿ! ಕಾರಣವೇನು ಗೊತ್ತೇ?

Leave A Reply

Your email address will not be published.