ಸಂಗೀತ ಹಾಗೂ ಪ್ರತಾಪ್​ನ ಕಣ್ಣು ಕುರುಡಾಯ್ತಾ? ಹಾಗಾದ್ರೆ ಕಪ್ಪು ಕನ್ನಡಕ ಧರಿಸಿ ಬಂದಿದ್ಯಾಕೆ?

ಬಿಗ್​ ಬಾಸ್​ ಮನೆಯಲ್ಲಿ ಆಟ ಮಿತಿ ಮೀರಿ ಹೋಯ್ತಾ? ಕೊನೆಗೂ ಡ್ರೋನ್​ ಮತ್ತು ಸಂಗೀತ ಮನೆಯೊಳಗೆ ಬಂದ್ರಾ? ಈ ಎಲ್ಲಾ ಪ್ರಶ್ನೆಗಳಿಗೆ ಈಗ ಬಂದ ಪ್ರೋಮೋ ಉತ್ತರ ಕೊಡ್ತಾ ಇದೆ. ಎಸ್, ಈ ವಾರದ ಆಟ ಅದುವೇ ಗಂಧರ್ವರು ಮತ್ತು ರಾಕ್ಷಸರು. ಈ ಆಟದ ಕಾವು ಬಹಳ ಜೋರಾಗಿಯೇ ಇತ್ತು ಎನ್ನಬಹುದು.

ಹಾಗೆಯೇ ನಿನ್ನೆ ನಡೆದ ಟಾಸ್ಕ್​ನಲ್ಲಿ ಸಂಗೀತ ಮತ್ತು ಪ್ರತಾಪ್​ ಕಣ್ಣಿಗೆ ರೂಮ್​ ಸ್ಪ್ರೇ ಯನ್ನು ಹಾಕಿದ್ದಾರೆ. ತುಂಬಾ ಅತಿರೇಖವಾಗಿ ಆಡಿದ್ದಾರೆ ವಿನಯ್​ ತಂಡದವರು. ಇದರಿಂದ ಸಂಗೀತ ಮತ್ತು ಡ್ರೋನ್​ ಆಸ್ಪತ್ರೆಗೆ ಹೋಗಬೇಕಾಯಿತು.

ಆದರೆ ಇಂದು ಡ್ರೋನ್​ ಮತ್ತು ಸಂಗೀತ ಕಪ್ಪು ಕನ್ನಡಕವನ್ನು ಧರಿಸಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯ ಎಲ್ಲಾ ಸ್ಪರ್ಧಿಗಳಿಗೆ ಇದರಿಂದ ಶಾಕ್​ ಆಗುತ್ತೆ. ಯಾಕಂದ್ರೆ ಕರುಡರ ಕನ್ನಡಕವನ್ನು ಹಾಕಿಕೊಂಡು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ ಇವರಿಬ್ಬರು. ಯಾವುದಕ್ಕೂ ಏನಾಯ್ತು ಕಣ್ಣಿಗೆ? ಎಂದು ಹಲವರ ಪ್ರಶ್ನೆಗೆ ಇಂದಿನ ಎಪಿಸೋಡ್​ ಪೂರ್ಣವಿರಾಮ ಇಡಲಿದೆ.

ಇದನ್ನು ಓದಿ: ಮದುವೆ ಆಗದೇ ಇರೋ ಹುಡುಗಿಯರು ಶಿವ ಲಿಂಗವನ್ನು ಮುಟ್ಟಲೇ ಬಾರಾದು! ಕಾರಣ ಯಾಕೆ ಗೊತ್ತಾ?

Leave A Reply

Your email address will not be published.